ಚೀನಾದಲ್ಲಿ ಬೆಂಝ್ ಮೂರು ಸಾವಿರ ಕೋಟಿ ಹೂಡಿಕೆ

Mercedes-Benz
ಮುಂದಿನ ಮೂರು ವರ್ಷಗಳಲ್ಲಿ ಚೀನಾದಲ್ಲಿ ಸುಮಾರು ಮೂರು ಸಾವಿರ ಕೋಟಿ ಆರ್ಎಂಬಿ ಹೂಡಿಕೆ ಮಾಡುವುದಾಗಿ ಮರ್ಸಿಡಿಸ್ ಬೆಂಝ್ ಪ್ರಕಟಿಸಿದೆ. ಚೀನಾದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಆಡಿ ಅಗ್ರಸ್ಥಾನದಲ್ಲಿದ್ದು, ಆಡಿಯನ್ನು ಹಿಂದಿಕ್ಕಲು ಬೆಂಝ್ ಹೂಡಿಕೆ ಮಾಡಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಚೀನಾದಲ್ಲಿ ಉತ್ಪಾದನೆ ಹೆಚ್ಚಳ ಮತ್ತು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಮರ್ಸಿಡಿಸ್ ಕಂಪನಿಯ ಐಷಾರಾಮಿ ಕಾರುಗಳು ಈಗಾಗಲೇ ಭಾರತದಲ್ಲಿ ಜನಪ್ರಿಯತೆಗಳಿಸಿವೆ. ಇದೀಗ ಕಂಪನಿಯು ಚೀನಾದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ನಿರ್ಧರಿಸಿದೆ. ಚೀನಾವು ವಿಶ್ವದ ಬೃಹತ್ ಕಾರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ಅಲ್ಲಿ ತನ್ನ ಪಾಲು ಹೆಚ್ಚಿಸಿಕೊಳ್ಳುವುದು ಬೆಂಝ್ ಬಯಕೆಯಾಗಿದೆ. ಚೀನಾದಲ್ಲಿ ಬೆಂಝ್ ಮಾರಾಟ ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ 120ರಷ್ಟು ಏರಿಕೆ ಕಂಡಿದೆ.

More from DriveSpark

Article Published On: Tuesday, July 12, 2011, 15:59 [IST]
English summary
German luxury carmaker Mercedes-Benz has announced that it would be investing 30 billion RMB in China in the next three years. Audi has been the leading luxury car manufacturer in China and Mercedes-Benz is keen to overtake it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+