ಟೊಯೊಟಾ ಎಟಿಯೋಸ್: ಬ್ರೆಜಿಲ್ ನತ್ತ ಸವಾರಿ

Toyota Etios
ಇತ್ತೀಚೆಗೆ ದೇಶದ ರಸ್ತೆಗಿಳಿದ ಇಟಿಯೋಸ್ ಕಾರನ್ನು ಬ್ರೆಜಿಲ್ ಗ್ರಾಹಕರಿಗೆ ಪರಿಚಯಿಸಲು ಟೊಯೊಟಾ ಯೋಜಿಸಿದೆ. 2012ರ ಅಂತ್ಯದ ವೇಳೆಗೆ ದಕ್ಷಿಣ ಅಮೆರಿಕ ದೇಶದಲ್ಲಿ ಎಟಿಯೋಸ್ ಸೆಡಾನ್ ಕಾರನ್ನು ನಿರ್ಮಿಸಲು ನಿರ್ಧರಿಸಿದೆ.

ಆದರೆ ಈ ಕುರಿತು ಟೊಯೊಟಾ ಅಫೀಸಿಯಲ್ ಆಗಿ ಪ್ರಕಟಿಸಿಲ್ಲ. ಆದರೆ ಜಪಾನಿನ ಕಾರು ತಯಾರಿಕಾ ಕಂಪನಿ ಯುಎಸ್ ಸೆಕ್ಯೂರಿಟಿಸ್ ಎಕ್ಸ್ ಚೇಂಜ್ ಕಮಿಷನ್ ಗೆ ತಿಳಿಸಿದ ವರದಿಯಲ್ಲಿ "ಕಂಪನಿಯು ಬ್ರೆಜಿಲ್ ಸೊರೊಕಾಬ ಘಟಕದಲ್ಲಿ ಎಟಿಯೋಸ್ ಕಾರನ್ನು ನಿರ್ಮಿಸಲಿದೆ" ಎಂದು ತಿಳಿಸಿದೆ.

ದೇಶದ ರಸ್ತೆಗೆ ಸೂಕ್ತವಾಗುವಂತೆ ಟೊಯೊಟಾ ಕಂಪನಿಯು ಎಟಿಯೋಸ್ ಸೆಡಾನ್ ಕಾರನ್ನು ನಿರ್ಮಿಸಿತ್ತು. ಎಟಿಯೋಸ್ ಕಾರನ್ನು ಅಭಿವೃದ್ಧಿಪಡಿಸಲು ಸುಮಾರು 4 ಸಾವಿರ ಎಂಜಿನಿಯರುಗಳು ಶ್ರಮಿಸಿದ್ದಾರೆ. ನೂತನ ಎಟಿಯೋಸ್ ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Tuesday, July 19, 2011, 11:58 [IST]
English summary
The Toyota Etios which was recently launched in India is all set to make a pan Atlantic journey to Brazil. Toyota, the Japanese carmaker is making plans to build the Etios sedan in the South American country by the end of 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+