ನಿಮ್ಮ ಮತ್ತು ನಿಮ್ಮ ಕಾರಿನ ಬಣ್ಣದ ಜ್ಯೋತಿಷ್ಯ ಸರಣಿ

ಬಣ್ಣ ನಮಗಿಷ್ಟ. ಮುಂಜಾನೆ ಬಾನಲಿ ಮೂಡುವ ಸೂರ್ಯನ ಕಿರಣದ ಬಣ್ಣ, ಆಗಸದಲ್ಲಿ ಕಾಡುವ ಕಾಮನಬಿಲ್ಲು. ಏಕತೆ ಸಾರುವ ಶಾಲಾ ಯೂನಿಫಾರ್ಮ್. ಕಾಲೇಜಿನಲ್ಲಿ ಬಣ್ಣಬಣ್ಣದ ಚಿಟ್ಟೆಗಳಂತೆ ಕಾಣುವ ಯುವತಿಯರು. ಕಚೇರಿಗೆ ದಿನಕ್ಕೊಂದರಂತೆ ಉಡುವ ಅವಳ ಸೀರೆಯ ಬಣ್ಣ. ನೆಲಕ್ಕೆ ಹಾಸಿದ ಕಾರ್ಪೆಟ್ ಕಲರ್. ಸ್ಪೀಡಾಗಿ ರೈಡ್ ಮಾಡುವ ಅವನ ಬೈಕಿನ ಬಣ್ಣ... ಹೀಗೆ ಬಣ್ಣಗಳು ಮುಗಿಯುವುದೇ ಇಲ್ಲ.

ನಿಮಗೆ ತಿಳಿದಿರಬಹುದು. ಬಣ್ಣಗಳು ಭವಿಷ್ಯ ಹೇಳುತ್ತವೆ. ನೀವು ತೊಟ್ಟಿರುವ ಉಡುಗೆಯಿಂದ ನೀವು ಎಂಥವರು? ನಿಮ್ಮ ವ್ಯಕ್ತಿತ್ವ ಎಂತದ್ದು? ನಿಮ್ಮ ಕನಸುಗಳೇನು? ನಿಮ್ಮ ಲೆವೆಲ್ ಏನು ಎಂಬುದನ್ನು ತಿಳಿದುಕೊಳ್ಳಬಹುದು.

ನಿಮ್ಮ ಭವಿಷ್ಯ ಹೇಳಲು ಜನ್ಮ ಕುಂಡಲಿಯೇ ಬೇಕೆಂದಿಲ್ಲ. ನಿಮ್ಮ ಕಾರಿನ ಬಣ್ಣ ಕೂಡ ನಿಮ್ಮ ಬಗ್ಗೆ ಸಾಕಷ್ಟು ಹೇಳುತ್ತದೆ. ಮುಂದಿನ ಬಾರಿ ಕಾರು ಖರೀದಿಸಲು ಹೋದಾಗ ಖಂಡಿತಾ ನೀವು ಕಾರಿನ ಬಣ್ಣದ ಕುರಿತು ತಲೆಕೆಡಿಸಿಕೊಳ್ಳಲೇಬೇಕು. ಇಲ್ಲಿದೆ ಕಾರಿನ ಬಣ್ಣದ ಅಜೀವ ಭವಿಷ್ಯ. ನಿಮ್ಮ ಕಾರಿನ ಬಣ್ಣದ ರಾಶಿಗೆ ಅನುಗುಣವಾಗಿ ಓದಿಕೊಳ್ಳಬಹುದು.

More from DriveSpark

Article Published On: Monday, July 25, 2011, 11:22 [IST]
English summary
Car Color Prediction: Every body has a favorite color. The color of your car also can say a lot about you. a look at the interesting and sometimes strange things that your Car colors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+