ವಿಸ್ತರಣಾ ಯೋಜನೆಗೆ ಟೊಯೊಟಾ 898 ಕೋಟಿ ರು. ಹೂಡಿಕೆ

ಇನ್ನೋವಾ, ಫಾರ್ಚ್ಯುನರ್, ಕೊರೊಲಾ ಆಲ್ಟಿಸ್, ಎಟಿಯೋಸ್ ಮತ್ತು ಎಟಿಯೋಸ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಜೊತೆಗೆ ಕಂಪನಿಯು ಹಲವು ವಿಸ್ತರಣಾ ಯೋಜನೆಗಳನ್ನೂ ಹೊಂದಿದೆ. ಇದಕ್ಕಾಗಿ ಕಂಪನಿಯು ಈ ಬೃಹತ್ ಪ್ರಮಾಣದ ಹೂಡಿಕೆ ಮಾಡಿದೆ.
ಇದರೊಂದಿಗೆ ಕಂಪನಿಯು ಎಟಿಯೋಸ್ ಮತ್ತು ಎಟಿಯೋಸ್ ಲಿವಾ ಕಾರುಗಳ ಬಿಡಿಭಾಗಗಳನ್ನು ಇಲ್ಲೇ ಉತ್ಪಾದಿಸುತ್ತಿದೆ. ಉಳಿದ ಹೆಚ್ಚಿನ ಕಾರುಗಳಿಗೆ ವಿದೇಶದಿಂದ ರಫ್ತು ಮಾಡಲಾಗುತ್ತಿದೆ. ಎಟಿಯೋಸ್ ಎಂಜಿನ್ ಘಟಕ ಕೂಡ 2014ರ ವೇಳೆಗೆ ನಿರ್ಮಾಣವಾಗುವ ನಿರೀಕ್ಷೆಯಿದೆ.


Click it and Unblock the Notifications








