ಮಾರುತಿ ಮುಷ್ಕರಕ್ಕೆ ಕೊನೆಯುಂಟೆ? ಮತ್ತೆ ಸ್ಟ್ರೈಕ್!!

Once Again Workers On Strike
ಮಾರುತಿ ಸುಜುಕಿ ನೌಕರರ 13 ದಿನಗಳ ಮುಷ್ಕರ ಮುಗಿದು ಒಂದು ತಿಂಗಳು ಕಳೆದಿಲ್ಲ. ಇದೀಗ ಮಾನೆಸರ್ ಘಟಕದ ನೌಕರರು ನಿನ್ನೆ ಅಪರಾಹ್ನ ಒಂದು ಗಂಟೆಯ ಪ್ರತಿಭಟನೆ ನಡೆಸಿದ್ದಾರೆ. ಸುಪರ್ ವೈಸರ್ ಮೇಲೆ ಆಕ್ರಮಣ ಮಾಡಿದ ಆರೋಪದಡಿ 5 ಮಂದಿ ನೌಕರರನ್ನು ಸಸ್ಪೆಂಡ್ ಮಾಡಿದ ವಿರುದ್ಧ ಈ ಸಲ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ಕಂಪನಿಯ ವಕ್ತಾರರನ್ನು ಸಂಪರ್ಕಿಸಲಾಯಿತು. "ಸುಪರ್ ವೈಸರ್ ಮೇಲೆ ಆಕ್ರಮಣ ಮಾಡಿದ ಆರೋಪದಡಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಇದನ್ನು ವಿರೋಧಿಸಿ ಕೆಲವು ನೌಕರರು ಪ್ರತಿಭಟನೆ ನಡೆಸಿರುವುದು ನಿಜ. ಕೆಲವೇ ಸಂಖ್ಯೆಯಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಕಂಪನಿಯ ಕೆಲಸದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ" ಎಂದು ವಕ್ತಾರರು ಹೇಳಿದ್ದಾರೆ.

More from DriveSpark

Article Published On: Friday, July 29, 2011, 10:07 [IST]
English summary
Maruti Suzuki continues to have problems with its workforce at its Manesar plant. Workers went on a flash one hour strike during which they refused to work causing a production loss of 50 vehicles. The strike was in response to Maruti Suzuki suspending four workers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+