ಶ್ರಾವಣ ವಾಹನ ಸ್ಪೆಷಲ್: ಬರುತ್ತಿದೆ 5 ಹೊಸ ಕಾರು

Comming Soon New Cars
ಆಷಾಢ ಮುಗಿದಿದೆ. ಲೆಕ್ಕ ಪ್ರಕಾರ ಇದು ಶ್ರಾವಣ ಮಾಸ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ಕರ್ನಾಟಕಕ್ಕೆ ಆಗಸ್ಟ್ ಎಂಬುದು ಯುಗಾದಿ. ಹೊಸ ವರುಷದ ಸಂಭ್ರಮ. ಯಾಕೆಂದರೆ ಕರ್ನಾಟಕದ ಮುಖ್ಯಮಂತ್ರಿ ಪಟ್ಟದಿಂದ ಯಡಿಯೂರಪ್ಪ ಕೆಳಗಿಳಿದ್ದಿದ್ದಾರೆ. ಲೋಕಯುಕ್ತ ಸಂತೋಷ್ ಹೆಗ್ಡೆ ಅಧಿಕಾರವೂ ಮುಗಿದಿದೆ.

ನ್ಯಾ. ಶಿವರಾಜ್ ಪಾಟೀಲ್ ರಾಜ್ಯದ ನೂತನ ಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ. ಗುಜರಾತ್ ಗೆ ಕೇಶುಬಾಯಿ ಪಟೇಲ್ ನಂತರ ಬಂದ ನರೇಂದ್ರ ಮೋದಿಯಂತೆ, ಕರ್ನಾಟಕಕ್ಕೆ ಯಡಿಯೂರಪ್ಪ ನಂತರ ಯಾರು ಬರಬಹುದು ಎಂಬ ಹೊಸ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ..

ಆದರೆ, ವಾಹನ ಕಂಪನಿಗಳಿಗಿನ್ನೂ ಆಷಾಢ ಮುಗಿದಿಲ್ಲ. ಮಾರಾಟದಲ್ಲಿ ಗಮನಾರ್ಹ ಬದಲಾವಣೆಗಳು ಕಂಡಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ ಹೆಚ್ಚಿಸಿದೆ. ಪೆಟ್ರೊಲ್ ದರಗಳು ಪೆಟ್ರೊಲ್ ಕಾರುಗಳ ಮಾರಾಟಕ್ಕೆ ಹಿನ್ನಡೆ ನೀಡಿವೆ. ಇದೆಲ್ಲದರ ಹೊರತಾಗಿಯೂ ಶ್ರಾವಣ ಪೌರ್ಣಮಿಯ ಈ ಆಗಸ್ಟ್ ನಿಂದ ವಾಹನ ಲೋಕಕ್ಕೂ ಒಂದಿಷ್ಟು ಸಂಭ್ರಮದ ವಿಷಯಗಳಿವೆ.

ಈ ಹಬ್ಬದ ಸೀಸನ್ ನಲ್ಲಿ ಹಲವು ಹೊಸ ಕಾರುಗಳು ರಸ್ತೆಗಿಳಿಯಲಿವೆ. ಗ್ರಾಹಕರ ಫ್ಯಾಮಿಲಿ ಸವಾರಿಗೆ ಸೂಕ್ತವಾದ ಇವೆಲ್ಲ ಕಾರುಗಳ ದರ ಕೂಡ 4 ಲಕ್ಷ ರು.ನಿಂದ ಆರಂಭವಾಗುತ್ತದೆ. ಸದ್ಯ ರಸ್ತೆಗಿಳಿಯಲು ನಿಮಗಿಷ್ಟವಾಗಬಹುದಾದ 5 ಕಾರುಗಳು ಸರತಿ ಸಾಲಿನಲ್ಲಿ ನಿಂತಿವೆ. ಮಾರುತಿಯಿಂದಲೇ ಸುರು ಮಾಡೋಣ.

Article Published On: Monday, August 1, 2011, 13:37 [IST]
English summary
Are you keeping an eye out for the new cars. Find out which new car models are due to go on sale in India showrooms soon. Comming Soon five new cars. Click here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+