ತೆರಿಗೆ ವಂಚನೆ ಮಾಡಿಲ್ಲವೆಂದು ಮಾರುತ್ತರ ಕೊಟ್ಟ ಹ್ಯುಂಡೈ

ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಬೃಹತ್ ಪ್ರಯಾಣಿಕ ಕಾರು ರಫ್ತುದಾರ ಕಂಪನಿಯಾಗಿದೆ. ಕೊರಿಯಾದ ಹ್ಯುಂಡೈ ಕಂಪನಿಯು ಕಳೆದ 5 ವರ್ಷಗಳಿಂದ ಸುಮಾರು 266 ಕೋಟಿ ರು. ತೆರಿಗೆ ವಂಚನೆ ಮಾಡಿರುವುದಾಗಿ ಡಿಆರ್ಐ ಶುಕ್ರವಾರ ಶೋಕಾಸ್ ನೋಟಿಸ್ ಕಳುಹಿಸಿತ್ತು. ಇದೀಗ ತನಗೆ ನೋಟಿಸ್ ಕಳುಹಿಸಿದ ಆದಾಯ ತೆರಿಗೆ ನಿರ್ದೇಶನಾಲಯದ ವಿರುದ್ಧವೇ ಕಂಪನಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದೆ ಎಂದು ಕಂಪನಿ ಮೂಲಗಳು ಹೇಳಿವೆ.


Click it and Unblock the Notifications








