ಕಡಿಮೆ ದರ+ ಹೆಚ್ಚು ಮೈಲೇಜ್= ಇಲ್ಲಿವೆ 5 ಕಾರು

Maruti Suzuki Alto
ಹಬ್ಬದ ಸೀಸನ್ ಹತ್ತಿರ ಬರುತ್ತಿದೆ. ಈ ವರ್ಷವಾದರೂ ಒಂದು ಕಾರು ಖರೀದಿಸಲೇಬೇಕೆಂದು ನಿರ್ಧರಿಸಿದ್ದೀರಿ. ಭಾರತದ ಹೆಚ್ಚಿನ ಮಧ್ಯಮ ವರ್ಗದವರಂತೆ ನೀವು ಕೂಡ ಅಗ್ಗದ ಕಾರೊಂದನ್ನು ಖರೀದಿಸಬೇಕೆಂದು ಬಯಸುತ್ತೀರಿ ಎಂದಾದರೆ ನಾವಿಲ್ಲಿ 5 ಕಾರುಗಳನ್ನು ನಿಮ್ಮ ಮುಂದಿಡುತ್ತೇವೆ. ಅವೆಲ್ಲ ಹೆಚ್ಚು ಇಂಧನ ದಕ್ಷತೆಯ ಮತ್ತು 4 ಲಕ್ಷ ರು.ಗಿಂತ ಕಡಿಮೆ ದರದ ಕಾರುಗಳಾಗಿವೆ. ಹೆಕ್ಕಿಕೊಳ್ಳಿ.

ಮಾರುತಿ ಆಲ್ಟೊ: ಮಾರುತಿ 800ನಂತೆ(ಈಗಿಲ್ಲ) ಮಾರುತಿ ಆಲ್ಟೊ ಕೂಡ ಅತ್ಯುತ್ತಮ ಮೈಲೇಜ್ ನೀಡುವ ಕಾರಾಗಿದೆ. ಇದು ದೇಶದ ಹೆಚ್ಚಿನ ರಸ್ತೆಯಲ್ಲಿ ಅನನ್ಯ ಸವಾರಿಗೆ ಪೂರಕವಾಗಿದೆ. ಇದು ಸಿಟಿ ರಸ್ತೆಗಳಲ್ಲಿ ಪ್ರತಿಲೀಟರ್ ಪೆಟ್ರೊಲ್ ಗೆ 13 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿಗಳಲ್ಲಿ 18 ಕಿ.ಮೀ. ಮೈಲೇಜ್ ನೀಡುತ್ತದೆ. ಇದು ಕಡಿಮೆ ಮೇಂಟೆನ್ಸ್ ವೆಚ್ಚದ ಕಾರು ಕೂಡ ಹೌದು.

ಮಾರುತಿ ಸುಜುಕಿ ಆಲ್ಟೊ ಅಗ್ಗದ ಕಾರು ಕೂಡ ಹೌದು. ಇದರ ದರ 2.80 ಲಕ್ಷ ರು.ನಿಂದ 3.34 ಲಕ್ಷ ರು.(ಬೆಂಗಳೂರು ಎಕ್ಸ್ ಶೋರೂಂ ದರ)ವರೆಗಿದೆ. ಇದರಲ್ಲಿರು ಹಲವು ಆಕರ್ಷಕ ಫೀಚರ್ ಗಳೂ ಕೂಡ ಇಷ್ಟವಾಗುವಂತ್ತಿದೆ. ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸೀಟು, ಒಳಗಿನ ಸಾಕಷ್ಟು ಸ್ಥಳಾವಕಾಶ ಎಲ್ಲವೂ ಗ್ರಾಹಕರಿಗೆ ಇಷ್ಟವಾಗುತ್ತಿದೆ. ಫ್ಯಾಮಿಲಿ ಸವಾರಿಗೆ ಸೂಕ್ತವಾದ ಈ ಕಾರನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಮುಂದಿನ ಪುಟದಲ್ಲಿರುವ ಕಾರುಗಳತ್ತಲೂ ಒಮ್ಮೆ ದೃಷ್ಟಿ ಹಾಯಿಸಿರಿ.

More from DriveSpark

Article Published On: Thursday, August 11, 2011, 15:36 [IST]
English summary
Maruti Suzuki Alto is Best Mileage and low cost car in India. Just read this top Five Best mileage and low cost cars review. And Pick one car in this festival season. Happy Riding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+