ಅಗ್ಗದ ಪುಟ್ಟ ಕಾರು ಷೆವರ್ಲೆ ಸ್ಪಾರ್ಕ್

Chevrolet Spark
ಪುಟ್ಟ ಫ್ಯಾಮಿಲಿ ಸವಾರಿಗೆ ಸೂಕ್ತವಾದ ಕಾರನ್ನು ಹುಡುಕುತ್ತಿದ್ದೀರಾ? ಜನರಲ್ ಮೋಟರ್ಸ್ ಯಾನೆ ಷೆವರ್ಲೆ ಕಂಪನಿಯ ಸ್ಪಾರ್ಕ್ ಕಾರು ಕೂಡ ಕಡಿಮೆ ದರ ಮತ್ತು ಮೈಲೇಜ್ ವಿಷಯದಲ್ಲಿ ಇಷ್ಟವಾಗುತ್ತದೆ. ಹೆದ್ದಾರಿಯಲ್ಲಿ ಆಕರ್ಷಕ ರೈಡಿಂಗ್ ಅನುಭವನ್ನು ಷೆವರ್ಲೆ ಸ್ಪಾರ್ಕ್ ನೀಡುತ್ತದೆ. ಅತ್ಯುತ್ತಮ ಮೈಲೇಜ್ ನೊಂದಿಗೆ ಸಿಟಿ ಸವಾರಿಗೂ ಸ್ಪಾರ್ಕ್ ಸೂಕ್ತವಾಗಿದೆ.

ಷೆವರ್ಲೆ ಸ್ಪಾರ್ಕ್ ಆಕರ್ಷಕ ಇಂಧನ ದಕ್ಷತೆ ನೀಡುವ ಕಾರಾಗಿದೆ. ಸಿಟಿ ಸವಾರಿಯಲ್ಲಿ ಪ್ರತಿಲೀಟರ್ ಪೆಟ್ರೊಲ್ ಗೆ 16.8 ಕಿ.ಮೀ. ಮತ್ತು ಹೆದ್ದಾರಿ ಸವಾರಿಯಲ್ಲಿ ಪ್ರತಿಲೀಟರ್ ಗೆ 19.2 ಕಿ.ಮೀ. ಮೈಲೇಜ್ ನೀಡುತ್ತದೆ. ಷೆವರ್ಲೆ ಸ್ಪಾರ್ಕ್ 1.0 ಲೀಟರ್ ನ ಎಸ್-ಟೆಕ್ ಇನ್ ಲೈನ್ ಎಂಜಿನ್ ಹೊಂದಿದೆ. ಷೆವರ್ಲೆ ಸ್ಪಾರ್ಕ್ ಎಲ್ ಪಿಜಿ ಆವೃತ್ತಿಯಲ್ಲೂ ದೊರಕುತ್ತಿದೆ.

ಷೆವರ್ಲೆ ಸ್ಪಾರ್ಕ್ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಈ ಕಾರಿನಲ್ಲಿ ಪ್ರತಿಗಂಟೆಗೆ ಗರಿಷ್ಠ 155-157 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಆಕರ್ಷಕ ಡ್ಯಾಷ್ ಬೋರ್ಡ್, ಸಾಕಷ್ಟು ಸ್ಥಳಾವಕಾಶ ಹೊಂದಿರುವ ಸ್ಪಾರ್ಕ್ ಫ್ಯಾಮಿಲಿ ಸವಾರಿಗೆ ಸೂಕ್ತವಾಗಿದೆ. ಇದರ ದರ ಸುಮಾರು 3.1 ಲಕ್ಷ ರು.ನಿಂದ 4.2 ಲಕ್ಷ ರು.ವರೆಗಿದೆ. ದರ ಜಾಸ್ತಿಯಾಯ್ತ? ಮುಂದಿನ ಪುಟ ನೋಡಿ..

Article Published On: Thursday, August 11, 2011, 15:14 [IST]
English summary
Chevrolet Spark is Best mileage and Low Cost Car in India. The Spark has a top speed of 155-157 kph. The price ranges between Rs.3.1 lakhs and Rs.4.2 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+