ಲಕ್ಷುರಿ ಸವಾರಿಗೆ ಬಂದಿದೆ ಮರ್ಸಿಡಿಸ್ ಜಿ55

ನೂತನ ಜಿ55 ಎಎಂಜಿ ಕಾರು ಸೂಪರ್ ಚಾರ್ಜ್ ಡ್ 5.5 ಲೀಟರಿ9ನ ವಿ8 ಎಂಜಿನ್ ಹೊಂದಿದೆ. ಇದರಲ್ಲಿ ಕೇವಲ 5.5 ಸೆಕೆಂಡಿನಲ್ಲಿ ಗಂಟೆಗೆ ಸೊನ್ನೆಯಿಂದ 100 ಕಿ.ಮೀ. ವೇಗ ಪಡೆದುಕೊಳ್ಳಬಹುದಾಗಿದೆ.
ಮರ್ಸಿಡಿಸ್ ಬೆಂಝ್ ಜಿ55 ಎಎಂಜಿ ಕಾರಿನ ಗರಿಷ್ಠ ವೇಗ ಪ್ರತಿಗಂಟೆಗೆ 210 ಕಿ.ಮೀ. ಆಗಿದೆ. ಇದರಲ್ಲಿ ಐಷಾರಾಮಿ ಸವಾರಿಗೆ ಸೂಕ್ತವಾಗಿರುವ ಹೆಚ್ಚಿನ ಸೌಲಭ್ಯಗಳಿವೆ. ಅತ್ಯಾಧುನಿಕ ಸುರಕ್ಷತೆಯ ಫೀಚರುಗಳೂ ಇವೆ. ನೂತನ ಕಾರಿನ ಮುಂಬೈ ಎಕ್ಸ್ ಶೋರೂಂದರ ಸುಮಾರು 1.10 ಕೋಟಿ ರು.


Click it and Unblock the Notifications








