ಆಡಿ ಇಂಡಿಯಾ ಕ್ಯೂ5 ರಸ್ತೆಗೆ, ದರ 35 ಲಕ್ಷ ರು.

Audi Q5 2.0 TDI Launched
ಮುಂಬೈ, ಆಗಸ್ಟ್ 23: ಆಡಿ ಇಂಡಿಯಾ ಇಂದು ನೂತನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ನೂತನ ಕ್ಯೂ5 ಅನಾವರಣ ಮಾಡಿದೆ. ಇದರ ಮುಂಬೈ ಎಕ್ಸ್ ಶೋರೂಂ ದರ 35.13 ಲಕ್ಷ ರುಪಾಯಿ. ಇದು ಕಂಪನಿಯ ಹಳೆಯ ಕ್ಯೂ5 ದರಕ್ಕೆ ಹೋಲಿಸಿದರೆ ಅಗ್ಗವಾಗಿದೆ. ನೂತನ ಕಾರು ಅಕ್ಟೋಬರ್ ವೇಳೆಗೆ ಶೋರೂಂಗಳಲ್ಲಿ ದೊರಕಲಿದೆ.

"2.0 ಟಿಡಿಐ ಆಡಿ ಕ್ಯೂ5 ಕಾರಿನಿಂದ ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಕಂಪನಿಯು ಹೆಚ್ಚು ಸದೃಢತೆ ಪಡೆಯಲಿದೆ. ಈಗಾಗಲೇ ರಸ್ತೆಯಲ್ಲಿರುವ ಕ್ಯೂ5 ಭಾರತೀಯರಿಗೆ ಇಷ್ಟವಾಗಿದೆ. ಕಂಪನಿಯ ಕ್ಯೂ5 ಕಾರು ಇನ್ನಷ್ಟು ಜನರನ್ನು ತಲುಪಲು ಕೊಂಚ ಅಗ್ಗದ ಕ್ಯೂ5 ಅನಾವರಣ ಮಾಡಿದ್ದೇವೆ" ಎಂದು ಆಡಿ ಇಂಡಿಯಾ ಮುಖ್ಯಸ್ಙಥ ಮೈಕಲರ್ ಪಾರ್ಷ್ಕೆ ಹೇಳಿದ್ದಾರೆ.

ಹಳೆಯ ಕ್ಯೂ5 ಆವೃತ್ತಿಗಳು 39,06 ಲಕ್ಷ ರು. ಮತ್ತು 45.12 ಲಕ್ಷ ರು.ನಲ್ಲಿ ದೊರಕುತ್ತಿದೆ. "ಕಂಪನಿಯು 2011ರ ಅಂತ್ಯದ ವೇಳೆಗೆ ರಿಟೇಲ್ ಮಾರುಕಟ್ಟೆಯಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದೇವೆ" ಎಂದು ಪಾರ್ಷ್ಕೆ ಹೇಳಿದ್ದಾರೆ. ಕಂಪನಿಯು 2010ರಲ್ಲಿ ಸುಮಾರು 3,003 ಯೂನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

More from DriveSpark

Article Published On: Wednesday, August 24, 2011, 14:04 [IST]
English summary
Audi India launches new version of sports utility vehicle Q5. New Audi Q5 priced at Rs 35.13 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+