ಮಾರುತಿ ಸುಜುಕಿ ವೆಚ್ಚ ಕಡಿತಕ್ಕೆ ಹೊಸ ಒಪ್ಪಂದ

Maruti localisation Plan
ಮಾರುತಿ ಸುಜುಕಿ ಕಂಪನಿಯು ವಾಹನ ಬಿಡಿಭಾಗ ಸಂಬಂಧಿಸಿದ ಹೊಸ ಒಪ್ಪಂದವೊಂದಕ್ಕೆ ಸಹಿ ಹಾಕಲಿದೆ.. ಒಪ್ಪಂದದ ಪ್ರಕಾರ ಕಂಪನಿಯು ಬಿಡಿಭಾಗಗಳನ್ನು ಇಲ್ಲಿನ ಪೂರೈಕೆದಾರರಿಂದ ಪಡೆದುಕೊಳ್ಳಲಿದೆ. ಇದರಿಂದ ಕಂಪನಿಯ ಉತ್ಪಾದನಾ ವೆಚ್ಚ ಶೇಕಡ 5ರಷ್ಟು ಕಡಿಮೆಯಾಗಲಿದೆ.

"ಈ ವರ್ಷದ ಅಂತ್ಯಕ್ಕೆ ಕಂಪನಿಯು ಬಿಡಿಭಾಗಗಳ ಖರೀದಿಯನ್ನು ಸ್ಥಳೀಕರಣ ಮಾಡಲಿದೆ. ಇದಕ್ಕಾಗಿ ಹೊಸ ಒಪ್ಪಂದವೊಂದನ್ನು ಮಾಡಿಕೊಂಡಿದ್ದೇವೆ" ಎಂದು ಮಾರುತಿ ಚೇರ್ಮನ್ ಆರ್ ಸಿ ಭಾರ್ಗವ ಹೇಳಿದ್ದಾರೆ.

"ಇದರೊಂದಿಗೆ ದೇಶದ ಬಿಡಿಭಾಗಗಳ ಕಂಪನಿಗಳು ತಮ್ಮ ದಕ್ಷತೆ ಹೆಚ್ಚಿಸಲು ಅವರಿಗೆ ಸಹಾಯ ಮಾಡಲಿದ್ದೇವೆ. ದೇಶಿಯವಾಗಿ ಖರೀದಿಸುವುದು ಕಂಪನಿಗೆ ಲಾಭದಾಯಕ" ಎಂದರು.

ಇದರೊಂದಿಗೆ ಕಂಪನಿಯು ಆಲ್ಟೊ ಕಾರನ್ನು ಪರಿಷ್ಕರಿಸಲು ಯೋಜಿಸಿದೆ. ನೂತನ ಆಲ್ಟೊ ವರ್ಷನ್ ಕಾರಿಗಾಗಿ ಕಂಪನಿಯ ರೊಹ್ತಾಕ್ ಘಟಕದಲ್ಲಿ ಸಂಶೋಧನೆ ನಡೆಸಲಾಗುವುದು ಎಂದು ಭಾರ್ಗವ ಹೇಳಿದ್ದಾರೆ.

ಇದರೊಂದಿಗೆ ಮಾರುತಿ ಕಂಪನಿಯು ಫಿಯೆಟ್ ಇಂಡಿಯಾದೊಂದಿಗೆ ಡೀಸೆಲ್ ಎಂಜಿನ್ ಗಾಗಿ ಮಾತುಕತೆ ನಡೆಸುತ್ತಿದೆ. ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾದ ಸಮಯದಲ್ಲಿ ಮಾನೆಸರ್ ಎಂಜಿನ್ ಘಟಕದಲ್ಲಿ ಹೆಚ್ಚು ಹೆಚ್ಚು ಎಂಜಿನ್ ಉತ್ಪಾದಿಸಲಾಗುವುದು ಎಂದರು.

More from DriveSpark

Article Published On: Wednesday, August 31, 2011, 10:49 [IST]
English summary
Maruti Suzuki India Ltd will sign an agreement with its vendors under which they would have to increase localization of car components
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+