ಹೊಸ ಪೊಲೊ, ವೆಂಟೊಗೆ ಹಲೋ ಎನ್ನಿ

Volkswagen Polo
ನವದೆಹಲಿ, ಸೆ 8: ಜರ್ಮನಿಯ ವಾಹನ ತಯಾರಿಕಾ ಕಂಪನಿ ಫೋಕ್ಸ್ ವ್ಯಾಗನ್ ಪ್ರಸಕ್ತ ಹಬ್ಬದ ಸೀಸನ್ ಗೆ ವೆಂಟೊ ಮತ್ತು ಪೊಲೊ ಕಾರುಗಳ ಹೊಸ ಆವೃತ್ತಿಗಳನ್ನು ಪರಿಚಯಿಸುವುದಾಗಿ ಪ್ರಕಟಿಸಿದೆ.

"ಪ್ರಸಕ್ತ ಹಬ್ಬದ ಸೀಸನಿನಲ್ಲಿ ಗ್ರಾಹಕರಿಗೆ ತಾಜಾತನ ನೀಡಲು ಕಂಪನಿ ನಿರ್ಧರಿಸಿದೆ. ಇದಕ್ಕಾಗಿ ಕಂಪನಿಯೊ ಪೊಲೊ ಬ್ರೀಝ್ ಮತ್ತು ವೆಂಟೊ ಬ್ರೀಝ್ ಕಾರುಗಳನ್ನು ಹೊರತರಲಿದ್ದೇವೆ" ಎಂದು ಕಂಪನಿಯ ಆಡಳಿತ ಮಂಡಳಿಯ ಸದಸ್ಯ ಮತ್ತು ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾದ ನೀರಜ್ ಗಾರ್ಗ್ ಹೇಳಿದ್ದಾರೆ.

ಕಂಪನಿಯ ಪ್ರಾಡಕ್ಟ್ ಫೋರ್ಟ್ ಪೊಲಿಯೊ ಅನ್ವಯ ನೂತನ ಕಾರನ್ನು ಹೊರತರಲಿದ್ದೇವೆ. ಹಬ್ಬದ ಸೀಸನಿನಲ್ಲಿ ಹೆಚ್ಚು ಗ್ರಾಹಕರು ಕಾರು ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಸಾಂಪ್ರಾದಾಯಿಕ ಈ ಟ್ರೆಂಡ್ ಗಮನದಲ್ಲಿಟ್ಟುಕೊಂಡು ಕಂಪನಿಯು ನೂತನ ಕಾರುಗಳನ್ನು ಹೊರತಂದಿದೆ ಎಂದು ಗಾರ್ಗ್ ಹೇಳಿದ್ದಾರೆ.

ವೆಂಟೊ ಮತ್ತು ಪೊಲೊ ಕಾರುಗಳ ದರವೆಷ್ಟಿರಬಹುದು ಎಂಬ ಪ್ರಶ್ನೆಗೆ ಗಾರ್ಗ್ ಉತ್ತರಿಸಿಲ್ಲ. ಕಂಪನಿಯು ಈ ಹಿಂದೆ ಫೋಕ್ಸ್ ವ್ಯಾಗನ್ ಜೆಟ್ಟಾ ಮತ್ತು ಪಸ್ಸಾಟ್ ಕಾರುಗಳ ಹೊಸ ಆವೃತ್ತಿಗಳನ್ನು ಹೊರತಂದಿತ್ತು.

More from DriveSpark

Article Published On: Thursday, September 8, 2011, 12:44 [IST]
English summary
Volkswagen Planing to launch new variants of its models Vento and Polo. Company will launch Polo Breeze and Vento Breeze before the festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+