ಹೋಂಡಾ 3.47 ಲಕ್ಷ ಕಾರುಗಳ ಹಿಂಪಡೆತ

Honda Recall 347,000 Pilot SUVs
ಹೋಂಡಾ ಮೋಟರ್ ಜಾಗತಿಕವಾಗಿ ಸುಮಾರು 3,47,000 ಫೈಲಟ್ ಎಸ್ ಯುವಿ ಕಾರುಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಅಪಘಾತದ ಸಂದರ್ಭದಲ್ಲಿ ಡ್ರೈವರ್ ಸೀಟ್ ಬೆಲ್ಟಿನ ಹುಕ್ ಅನ್ ಲಾಕ್ ಆಗುವ ಕಾರಣವನ್ನಿಟ್ಟುಕೊಂಡು ಕಂಪನಿ ಹಿಂಪಡೆತಕ್ಕೆ ನಿರ್ಧರಿಸಿದೆ.

2009ರಿಂದ 2011ರವರೆಗೆ ಉತ್ಪಾದಿಸಿದ ಲಿಂಕೊನ್ ಮತ್ತು ಅಲಬಾಮ ಮಾಡೆಲ್ ಗಳನ್ನು ಕಂಪನಿ ವಾಪಸ್ ಪಡೆಯಲಿದೆ. ಬೆಲ್ಟ್ ಹುಕ್ ಬಿಚ್ಚುವುದರಿಂದ ಅಪಘಾತವಾದರೆ ಹೆಚ್ಚು ಅಪಾಯ ಸಂಭವಿಸಬಹುದು ಎಂಬುದೇ ಕಾರು ವಾಪಸ್ ಪಡೆಯಲು ಕಾರಣವಾಗಿದೆ.

ಇದಕ್ಕಾಗಿ ಕಂಪನಿಯು ಪೈಲಟ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಗಳನ್ನು ಹೊಂದಿರುವರಿಗೆ ನೇರವಾಗಿ ಪತ್ರ ಬರೆದಿದೆ. ಕಂಪನಿಯು ಅಮೆರಿಕದಲ್ಲಿ ಸುಮಾರು 3 ಲಕ್ಷದಷ್ಟು ಪೈಲಟ್ ಕಾರುಗಳನ್ನು ಮಾರಾಟ ಮಾಡಿದೆ. 10 ಸಾವಿರದಷ್ಟು ಕೆನಡಾದಲ್ಲಿ, 8 ಸಾವಿರದಷ್ಟು ಕಾರುಗಳನ್ನು ಮೆಕ್ಸಿಕೊದಲ್ಲಿ ಮತ್ತು ಉಳಿದ ಕಾರುಗಳನ್ನು ಉಳಿದ ದೇಶದಲ್ಲಿ ಮಾರಾಟ ಮಾಡಿದೆ.

ಕಳೆದ ತಿಂಗಳು ಅಂದರೆ ಆಗಸ್ಟ್ ನಲ್ಲಿ ಕಂಪನಿಯು ಸುಮಾರು 25 ಲಕ್ಷ ಕಾರುಗಳನ್ನು ಹಿಂಪಡೆದಿತ್ತು. ಸಣ್ಣ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಮತ್ತು ಮಿನಿ ವ್ಯಾನ್ ಗಳನ್ನು ಈ ಸಂದರ್ಭದಲ್ಲಿ ವಾಪಸ್ ಪಡೆಯಲಾಗಿತ್ತು.

More from DriveSpark

Article Published On: Monday, September 12, 2011, 16:49 [IST]
English summary
Honda Motors has announced that it would be recalling about 347,000 Pilot SUVs globally after it found potential problems in its front seat belt. The Japanese carmaker has said most of the recalled Pilots were built at its US plant in Alabama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+