ಅಶೋಕ್ ಲೇಲ್ಯಾಂಡ್ ದೋಸ್ತ್ ರಸ್ತೆಗೆ, ದರವೆಷ್ಟು?

Ashok Leyland launches Dost
ಹಿಂದೂಜಾ ಗ್ರೂಪಿನ ಅಂಗಸಂಸ್ಥೆ ಅಶೋಕ್ ಲೇಲ್ಯಾಂಡ್, ವಾಣಿಜ್ಯ ಉದ್ದೇಶದ ಎಂಟ್ರಿ ಲೆವೆಲ್ ವಾಹನ ದೋಸ್ಟ್ ಅನಾವರಣ ಮಾಡಿದೆ. ಇದು ಹಗುರ ವಾಣಿಜ್ಯ ಸೆಗ್ಮೆಂಟ್ ಆಗಿದೆ. ಇದರ ಚೆನ್ನೈ ಎಕ್ಸ್ ಶೋರೂಂದರ 3.79 ಲಕ್ಷ ರು.ನಿಂದ 4.39 ಲಕ್ಷ ರು.ವರೆಗಿದೆ.

ದೋಸ್ತ್ ಅಂದ್ರೆ ಸ್ನೇಹಿತ. ಇದು ಅಶೋಕ್ ಲೇಲ್ಯಾಂಡ್ ಮತ್ತು ನಿಸ್ಸಾನ್ ಜಂಟಿ ಉದ್ಯಮದ ಮೊದಲ ವಾಹನ ಕೂಡ ಹೌದು. ಈ ಪುಟ್ಟ ಟ್ರಕ್ 1.25 ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಇದು ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಇದರಲ್ಲಿ ಹೆಚ್ಚು ದರದ ಟಾಪ್ ಎಂಡ್ ಆವೃತ್ತಿಯಲ್ಲಿ ಏರ್ ಕಂಡಿಷನ್, ಪವರ್ ಸ್ಟೇರಿಂಗ್ ಮತ್ತು ಫ್ಯಾಬ್ರಿಕ್ ಸೀಟುಗಳಿವೆ.

ಈ ವಾಹನ ಅಶೋಕ್ ಲೇಲ್ಯಾಂಡ್ ಲೊಗೊದಲ್ಲಿಯೇ ಮಾರಾಟವಾಗಲಿದೆ. ಆರಂಭಿಕವಾಗಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಿಗೆ ದೋಸ್ತ್ ಪರಿಚಯಿಸಲು ಕಂಪನಿ ನಿರ್ಧರಿಸಿದೆ.

ಕಂಪನಿಯ ಸುಮಾರು 40 ಡೀಲರ್ಷಿಪ್ ಕೇಂದ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2012ಕ್ಕೆ ಹೆಚ್ಚುವರಿಯಾಗಿ 20 ಡೀಲರ್ಷಿಪ್ ಕೇಂದ್ರ ತೆರೆಯಲು ಕಂಪನಿ ನಿರ್ಧರಿಸಿದೆ. ಜೊತೆಗೆ ಕಂಪನಿಯು ಸುಮಾರು 10 ಹಣಕಾಸು ಕಂಪನಿಗಳೊಂದಿಗೆ ವಾಹನ ಸಾಲಕ್ಕಾಗಿ ಒಪ್ಪಂದ ಮಾಡಿಕೊಂಡಿದೆ.

More from DriveSpark

Article Published On: Tuesday, September 13, 2011, 12:52 [IST]
English summary
Hinduja Group flagship company Ashok Leyland and Japanese auto gaint Nissan Motor Company jointly developing product 'Dost' LCV has been launched commercially in India. This light commercial vehicle (LCV) priced at Rs 3.79 lakh to Rs 4.39 lakh (ex-showroom Chennai).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+