ಹೋಂಡಾ ಬ್ರಿಯೊ ಬಿಡುಗಡೆ ಫೇಸ್ ಬುಕ್ಕಿನಲ್ಲಿ ನೇರಪ್ರಸಾರ

Honda's Cheapest Car Brio Launch Watch It Live!
ಹೋಂಡಾ ಸಿಯೆಲ್ ಕಾರ್ ಇಂಡಿಯಾ ಇಂದು ನೂತನ ಬ್ರಿಯೊ ಕಾರನ್ನು ಹೊರತರಲಿದೆ. ಈ ಕಾರ್ಯಕ್ರಮದ ನೇರಪ್ರಸಾರವನ್ನು ವೆಬ್ ಕಾಸ್ಟ್ ಮತ್ತು ಫೇಸ್ ಬುಕ್ಕಿನಲ್ಲಿ ನೇರವಾಗಿ ನೋಡಬಹುದಾಗಿದೆ. ನೂತನ ಬ್ರಿಯೊ ಅಗ್ಗದ ಕಾರು ಕೂಡ ಹೌದು.

ಹ್ಯಾಚ್ ಬ್ಯಾಕ್ ಬ್ರಿಯೊ ಕೆಲವು ತಿಂಗಳ ಹಿಂದೆಯೇ ದೇಶದ ರಸ್ತೆಗಿಳಿಯಬೇಕಿತ್ತು. ಆದರೆ ಜಪಾನಿನಲ್ಲಿ ಸಂಭವಿಸಿದ ಸುನಾಮಿ ಮತ್ತು ಭೂಕಂಪದಿಂದ ಕೊಂಚ ವಿಳಂಬವಾಗಿದೆ. ಹೋಂಡಾ ಈಗಾಗಲೇ ಮಲೇಷ್ಯಾದಲ್ಲಿ ಬ್ರಿಯೊ ಕಾರುಗಳನ್ನು ಪರಿಚಯಿಸಿದೆ.

ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ನೂತನ ಹೋಂಡಾ ಬ್ರಿಯೊ ಅನಾವರಣಗೊಳ್ಳಲಿದೆ. ಇದಕ್ಕಾಗಿ ಕಂಪನಿಯು ವಿಶೇಷ ವೆಬ್ ಕಾಸ್ಟ್ ಪುಟವನ್ನು ನಿರ್ಮಿಸಿದೆ. ಫೇಸ್ ಬುಕ್ಕಿನಲ್ಲಿಯೂ ನೋಡಬಹುದು. ನಿಮಗೂ ನೋಡಬೇಕೆನಿಸಿದರೆ ಇಲ್ಲಿ ಕ್ಲಿಕ್ ಮಾಡಿ.

ಜಪಾನಿನ ಹೋಂಡಾ ಕಂಪನಿಯ ಬ್ರಿಯೊ ಎಂಟ್ರಿ ಲೆವೆಲ್ ಕಾರಾಗಿದೆ. ಇದು ಜಾಝ್ ಸ್ಥಾನಕ್ಕೆ ಬಂದಿದೆ. ಇದರ ದರ ಸುಮಾರು 3 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ನಿರೀಕ್ಷಿಸಿ.

More from DriveSpark

Article Published On: Tuesday, September 27, 2011, 11:12 [IST]
English summary
Honda Siel India Cars is all set to launch the new Brio hatchback today. The Honda Brio will be unveiled in India by 12:00 noon and the launch will be webcast live noon Honda's Facebook page as well as on a specially created web page specifically for the launch of the Honda Brio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+