ಹೋಂಡಾ ಬ್ರಿಯೊ ರಸ್ತೆಗೆ, ದರ 3.95 ಲಕ್ಷ ರು.

Honda Brio Launched
ಹೋಂಡಾ ಕಂಪನಿಯು ಇತ್ತೀಚಿನ ಎಂಟ್ರಿ ಲೆವೆಲ್ ಕಾರನ್ನು ಹೊರತಂದಿದೆ. ನೂತನ ಬ್ರಿಯೊ ಹ್ಯಾಚ್ ಬ್ಯಾಕ್ ಕಾರಿನ ಆರಂಭಿಕ ದರ 3.95 ಲಕ್ಷ ರುಪಾಯಿ. ಇದು 1.2 ಲೀಟರಿನ ಐ-ವಿಟೆಕ್ ಎಂಜಿನ್ ಹೊಂದಿದ್ದು ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತಿದೆ. ನೂತನ ಬ್ರಿಯೊ ಆರು ಬಣ್ಣಗಳಲ್ಲಿ ದೊರಕುತ್ತದೆ.

ನೂತನ ಬ್ರಿಯೊ ದರ
ಆವೃತ್ತಿ ದರ
ಬ್ರಿಯೊ ಇ
3.95 ಲಕ್ಷ ರು
ಬ್ರಿಯೊ ಎಸ್
4.35 ಲಕ್ಷ ರು.
ಬ್ರಿಯೊ ಎಸ್ ಆಪ್ಷನ್
4.9 ಲಕ್ಷ ರು.
ಬ್ರಿಯೊ ವಿ
5.1 ಲಕ್ಷ ರುಪಾಯಿ

"ನೂತನ ಬ್ರಿಯೊ ಕಾರನ್ನು ದೇಶದ ಮಾರುಕಟ್ಟೆಗೆ ಸೂಕ್ತವಾಗಿ ವಿನ್ಯಾಸ ಮತ್ತು ಅಭಿವೃದ್ಧಿಮಾಡಲಾಗಿದೆ. ಭಾರತದ ಸಣ್ಣಕಾರು ಮಾರುಕಟ್ಟೆ ವೇಗವಾಗಿ ಪ್ರಗತಿ ಕಾಣುತ್ತಿದೆ. ನೂತನ ಬ್ರಿಯೊ ಕಾರು ಯುವ ಪೀಳಿಗೆಯನ್ನು ಹೆಚ್ಚು ಸೆಳೆಯಲಿದೆ" ಎಂದು ಹೋಂಡಾ ಸಿಯೆಲ್ ಕಾರ್ ಇಂಡಿಯಾ ಅಧ್ಯಕ್ಷ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಟಕಾಶಿ ನಗೈ ಹೇಳಿದ್ದಾರೆ.

ನೂತನ ಬ್ರಿಯೊ ಇಂಟಿರಿಯರ್ ಇಷ್ಟವಾಗುತ್ತದೆ. ಗ್ರಾಹಕರಿಗೆ ಇದು ಪ್ರೀಮಿಯಂ ಕಾರಿನಂತೆ ಗೋಚರಿಸುತ್ತದೆ. ಇದರ ಆಡಿಯೋ ಸಿಸ್ಟಮ್ ಎಕ್ಸ್ ಕ್ಲೂಸಿವ್ ಆಗಿದೆ. ಕಾರಿನಲ್ಲಿರುವ ಯುಎಸ್ ಬಿ, ಐಪ್ಯಾಡ್ ಇತ್ಯಾದಿಗಳು ಗ್ರಾಹಕರಿಗೆ ಇಷ್ಟವಾಗುವಂತಿವೆ.

ಉಳಿದಂತೆ ಎದುರು ಮತ್ತು ಹಿಂಭಾಗದ ಸೀಟುಗಳು ಕಂಫರ್ಟ್ ಆಗಿವೆ. ಪವರ್ ಸ್ಟೇರಿಂಗ್ ಮತ್ತು 4.5 ಮೀಟರ್ ಟರ್ನಿಂಗ್ ಸ್ಟೇರಿಂಗ್ ನಿಂದಾಗಿ ನಗರದ ಟ್ರಾಫಿಕ್ ನಲ್ಲಿ ಸುಲಭವಾಗಿ ಚಾಲನೆ ಮಾಡಬಹುದಾಗಿದೆ. ಇದು ನಿಜಕ್ಕೂ ಪರಿಪೂರ್ಣ ಫ್ಯಾಮಿಲಿ ಕಾರು.

More from DriveSpark

Article Published On: Wednesday, September 28, 2011, 10:40 [IST]
English summary
Honda has unveiled its latest entry level model, the Brio hatchback with a starting price of Rs.3.95 lakhs. The Brio is available in four variants powered by a 1.2-litre I-VTEC engine. The Brio will be available in six colours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+