ಷೆವರ್ಲೆ ಇಂಪಾಲಕ್ಕೆ ಹೊಸ ಎಂಜಿನ್

ಕಾರ್ ಡೀಲರ್ ಗಳು ಮತ್ತು ಜನರಲ್ ಮೋಟಾರ್ಸ್ ಮೂಲಗಳ ಪ್ರಕಾರ 2012ರ ಷೆವರ್ಲೆ ಇಂಪಾಲ ಒಂದು ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ದೊರಕಲಿದೆ. ಅಂದರೆ ಮುಂದಿನ ದಿನಗಳಲ್ಲಿ ಹೊರಬರಲಿರುವ ಇಂಪಾಲ ಕಾರ್ 3.6-ಲೀಟರ್ ವಿ-6 ಎಂಜಿನ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ. ಹೊಸ ಆವೃತ್ತಿಯ ಫೀಚರ್ ಕುರಿತು ಕಂಪನಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ.


Click it and Unblock the Notifications








