ಬೆಂಗಳೂರು ವಿಶ್ವದ ಆರನೇ ಕೆಟ್ಟ ನಗರ! ಯಾವುದರಲ್ಲಿ ?

ಬೆಂಗಳೂರಿಗೆ ಹಲವು ಗರಿಗಳು ಇವೆ. ಐಟಿ ಬಿಟಿ ಕ್ಷೇತ್ರದಲ್ಲಿ ಇದಕ್ಕೆ ಜಾಗತಿಕವಾಗಿ ಪ್ರಮುಖ ಹೆಸರು. ಇಲ್ಲಿನ ಕೂಲ್ ಕೂಲ್ ತಂಪು ತಂಪು ವಾತಾವರಣ ಕೂಡ ಹೆಚ್ಚಿನವರಿಗೆ ಇಷ್ಟ. ಹಲವು ವಿಷ್ಯಗಳಲ್ಲಿ ಉದ್ಯಾನನಗರಿ ಫೇಮಸ್ಸು.

ಆದರೆ ಬೆಂಗಳೂರಿಗೆ ಸಾಕಷ್ಟು ಕೆಟ್ಟ ಬಿರುದುಗಳೂ ಬಂದಿವೆ. ಯುವತಿಯರು ಕಾಣೆಯಾಗುವುದರಲ್ಲಿ, ಆತ್ಮಹತ್ಯೆಯಲ್ಲಿ, ಪರಿಸರ ಮಾಲಿನ್ಯದಲ್ಲಿ ಸೇರಿದಂತೆ ಹಲವು ಕೆಟ್ಟ ಇಮೇಜ್ ಬಂದಿದೆ. ಇದೀಗ ಬೆಂಗಳೂರಿಗೆ ಹೊಸ ಕೆಟ್ಟ ಬಿರುದು ಸೇರ್ಪಡೆಯಾಗಿದೆ. ಈಗ ದಿನನಿತ್ಯದ ಪ್ರಯಾಣಕ್ಕೆ ಬೆಂಗಳೂರು ವಿಶ್ವದ ಆರನೇ ಕೆಟ್ಟ ನಗರವೆಂದು ಸಾಬೀತಾಗಿದೆ.

ಇದು ಬೆಂಗಳೂರಿಗರ ನಿತ್ಯ ಅನುಭವವೂ ಆಗಿರಬಹುದು. ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡರಂತೂ ಬೆಂಗಳೂರಿನ ಸಹವಾಸವೇ ಬೇಡವೆಂದು ಹಿಡಿಶಾಪ ಹಾಕುತ್ತೇವೆ. ವಿಶ್ವದಲ್ಲಿ ನಿತ್ಯ ಪ್ರಯಾಣಕ್ಕೆ, ವಾಹನ ಚಾಲನೆ ಮಾಡಲು ಕಷ್ಟವಾದ ಕೆಟ್ಟ ನಗರಗಳಲ್ಲಿ ಬೆಂಗಳೂರಿಗೆ ಆರನೇ ಮತ್ತು ನವದೆಹಲಿಗೆ ಏಳನೇ ಸ್ಥಾನ ದೊರಕಿದೆ.

ಜಾಗತಿಕವಾಗಿ ಈ ಕುರಿತು ಸಮೀಕ್ಷೆ ನಡೆಸಿದ್ದು 2011ರ ಐಬಿಎಂ ಕಮ್ಯೂಟರ್ ಪೈನ್ ಸರ್ವೆ. ಮೊದಲ ಸ್ಥಾನ ಯಾವ ನಗರಕ್ಕೆ? ಬೆಂಗಳೂರಿಗಿಂತ ಉತ್ತಮ ನಗರ ಯಾವುದು? ಇತ್ಯಾದಿ ಹಲವು ಅಂಶಗಳು ಮುಂದಿನ ಪುಟದಲ್ಲಿದೆ.

More from DriveSpark

Article Published On: Tuesday, October 4, 2011, 17:23 [IST]
English summary
Garden city Bangalore is the most painful city for Driving in India. Bangalore is Sixth worst city in the World for driving. Mexico top One in the list of worst cities to commute, IBM Commuter Pain Survey 2011 Said. Bangalore Trafic Jam, driver stress....
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+