ಮಹೀಂದ್ರ ಸ್ಕಾರ್ಪಿಯೊ ಖರೀದಿಸುವಿರಾ? ಒಂದ್ನಿಮಿಷ

New Scorpio EX
ಕುಟುಂಬದ ಜೊತೆಯಾಗಿ ಪ್ರಯಾಣಿಸಲು ಮಹೀಂದ್ರ ಸ್ಕಾರ್ಪಿಯೊದಂತಹ ಕಾರು ಖರೀದಿಸಬೇಕು ಅನ್ನೋರಿಗೆ ಒಂದು ಸಿಹಿ ಸುದ್ದಿ. ಈಗ ಸ್ಕಾರ್ಪಿಯೊ ದರ ಕೊಂಚ ಕಡಿಮೆಯಾಗಿದೆ. ಕಂಪನಿ ಹಬ್ಬದ ಮೂಡಿನಲ್ಲಿದೆಯೋ ಗೊತ್ತಿಲ್ಲ. ಆದರೆ ಸ್ಕಾರ್ಪಿಯೊ ದರ ಈಗ ಕೇವಲ 7.41 ಲಕ್ಷ ರು.

ನೂತನ ಸ್ಕಾರ್ಪಿಯೊ ಇಎಕ್ಸ್ ಕಾರು ದಕ್ಷತೆಯ, ಶಕ್ತಿಶಾಲಿ ಕಾರು. ಇದು ಎಂ2ಡಿಐಸಿಆರ್ ಎಂಜಿನ್ ಹೊಂದಿದೆ. ಇದು ಪ್ರತಿಲೀಟರ್ ಗೆ ಸುಮಾರು 14 ಕಿ.ಮೀ. ಮೈಲೇಜ್ ನೀಡುತ್ತದೆ. ಕೆಲವು ರಸ್ತೆಯಲ್ಲಿ ಮೈಲೇಜ್ ತುಸು ಕಡಿಮೆ ಇರಬಹುದು.

ನೂತನ ಸ್ಕಾರ್ಪಿಯೊದಲ್ಲಿ ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ ಇದೆ. ಹೀಗಾಗಿ ಪರಿಸರಕ್ಕೂ ಒಳ್ಳೆಯದು.

ಆಕರ್ಷಕ ಹೊರವಿನ್ಯಾಸ, ಪರಿಷ್ಕೃತ ಇಂಟಿರಿಯರ್ ಮತ್ತು ಆಕರ್ಷಕ ಫೀಚರುಗಳಿಂದ ಈ ಕಾರು ನಿಮಗೆ ಇಷ್ಟವಾಗಬಹುದು. ಸ್ಕಾರ್ಪಿಯೊ ಖರೀದಿಸುವ ಮುನ್ನ ಅದರಲ್ಲಿರುವ ಕೆಲವು ಫೀಚರುಗಳನ್ನು ತಿಳಿದುಕೊಳ್ಳಿರಿ.

ಸ್ಕಾರ್ಪಿಯೊ ಫೀಚರ್ಸ್
* 2.5 ಲೀಟರಿನ m2DiCR ಎಂಜಿನ್, 75 ಅಶ್ವಶಕ್ತಿ
* ಪ್ರತಿಲೀಟರ್ ಗೆ 14 ಕಿ.ಮೀ. ಮೈಲೇಜ್ ಎಆರ್ಎಐ ಪ್ರಮಾಣೀಕೃತ
* ಇಂಧನ ಉಳಿಸಲು ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ
* ಬಿಎಸ್4 ಎಮಿಷನ್ ನಾರ್ಮ್ಸ್ ಗೆ ಅನುಗುಣವಾಗಿದೆ
* 11.2 ಸೆಕೆಂಡಿನಲ್ಲಿ 0-60kmph ವೇಗ ಪಡೆದುಕೊಳ್ಳಬಹುದು.
* ಡಿಜಿಟಲ್ ಇಂಮೊಬಿಲೈಜರ್
* ಕ್ರಾಷ್ ಪ್ರೊಟೆಕ್ಷನ್ ಫೀಚರುಗಳು
* 5 ವಲಯದ ಕ್ಯೂಷನ್ ಸಸ್ಪೆನ್ಷನ್
* ಪವರ್ ಸ್ಟೇರಿಂಗ್

More from DriveSpark

Article Published On: Tuesday, October 4, 2011, 14:59 [IST]
English summary
The new Scorpio EX is now available at just 7.41 lacs. The m2DiCR engine boasts of some serious fuel efficiency. Scorpio Ex delivers 14 kilometers to a litre. Micro Hybrid technology best for fuel saving.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+