ಅಕ್ಟೋಬರ್ 7ರಂದು ಸ್ಕೋಡಾ ರಾಪಿಡ್ ರಸ್ತೆಗೆ

Skoda to unveil new entry-level sedan car the Rapid
ಸ್ಕೋಡಾ ನೂತನ ಎಂಟ್ರಿ ಲೆವೆಲ್ ಸೆಡಾನ್ ಕಾರು "Rapid" ಎಸ್ಎಕ್ಸ್ 251 ಕಾರು ಶುಕ್ರವಾರ ಅಕ್ಟೋಬರ್ ಏಳರಂದು ರಸ್ತೆಗಿಳಿಯಲಿದೆ. ಈ ಕಾರು ಫೋಕ್ಸ್ ವ್ಯಾಗನ್ ವೆಂಟೊಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಒಂದು ಮೂಲದ ಪ್ರಕಾರ ಈ ಕಾರಿನ ಹೆಸರು ಬದಲಾಗುವ ಸಾಧ್ಯತೆಯೂ ಇದೆ. Lauretta ಅಥವಾ Rapid ಎಂಬೆರಡು ಹೆಸರುಗಳಲ್ಲಿ ಒಂದು ಆಯ್ಕೆಯಾಗುವ ನಿರೀಕ್ಷೆಯಿದೆ.

Skoda SK251 ಕಾರು ಫಾಬಿಯಾ ಪ್ಲಾಟ್ ಫಾರ್ಮ್ ನಲ್ಲಿ ಬರಲಿದೆ. ಇದು 1.6 ಲೀಟರಿನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕಲಿದೆ. ಇದರ ದರ ಎಷ್ಟು ಎಂದು ಖಚಿತವಾಗಿಲ್ಲ.

ಆದರೆ ಫೋಕ್ಸ್ ವ್ಯಾಗನ್ ಕಂಪನಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ನೋಡಿದರೆ ಇದರ ದರ ವೆಂಟೊಗಿಂತ ಕಡಿಮೆ ಇರಲಿದೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ನಿರೀಕ್ಷಿಸಿ.

More from DriveSpark

Article Published On: Tuesday, October 4, 2011, 11:47 [IST]
English summary
On October 7th 2011 Friday Skoda to unveil new entry-level sedan car the Rapid(Skoda SK251). It wiill compete with Volkswagen Vento. Skoda SK251 it will get the 1.6-litre petrol and diesel engines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+