ಅಶೋಕ್ ಲೇಲ್ಯಾಂಡ್ ಹೊರತರಲಿದೆ ಎಲೆಕ್ಟ್ರಿಕ್ ಬಸ್, ಟ್ರಕ್

Ashok Leyland planning to launch new electric vehicles
ಎಲೆಕ್ಟ್ರಿಕ್ ಬಸ್, ಎಲೆಕ್ಟ್ರಿಕ್ ಟ್ರಕ್ ತಂತ್ರಜ್ಞಾನ ಕುರಿತು ಕಂಪನಿಗಳು ಗಮನ ಹರಿಸುತ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಇ-ಬಸ್, ಇ-ಟ್ರಕ್ ಗಳು ಸವಾರಿ ಆರಂಭಿಸಿವೆ. ದೇಶದ ಅಶೋಕ್ ಲೇಲ್ಯಾಂಡ್ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಕಂಪನಿಯು ಶೀಘ್ರದಲ್ಲಿ ಎಲೆಕ್ಟ್ರಿಕ್ ಬಸ್ ಮತ್ತು ಎಲೆಕ್ಟ್ರಿಕ್ ಟ್ರಕ್ ಹೊರತರುವುದಾಗಿ ಪ್ರಕಟಿಸಿದೆ.

"ಹಗುರ, ಮಧ್ಯಮ ಮತ್ತು ಭಾರಿ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ತಂತ್ರಜ್ಞಾನ ಪರಿಚಯಿಸುವ ಕುರಿತು ಯೋಚಿಸುತ್ತಿದ್ದೇವೆ. ಕಂಪನಿಯು ಮುಂದಿನ ದಿನಗಳಲ್ಲಿ ಇಂಧನ ದಕ್ಷತೆಯ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಿದೆ" ಎಂದು ಹಿಂದೂಜಾ ಆಟೊಮೋಟಿವ್ ಉಪಾಧ್ಯಕ್ಷ ಡಾ. ವಿ ಸುಮಂತ್ರನ್ ಹೇಳಿದ್ದಾರೆ. ಅವರು ಹದಿನಾರನೇ ಏಷ್ಯಾ ಫೆಸಿಫಿಕ್ ಆಟೋ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಿದ್ದರು.

ಕಂಪನಿಯು ಇತ್ತೀಚೆಗೆ ಹೊರತಂದ ಹಗುರ ವಾಣಿಜ್ಯ ವಾಹನ ದೋಸ್ತ್ ಗೂ ಎಲೆಕ್ಟ್ರಿಕ್ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆದರೆ ಎಲೆಕ್ಟ್ರಿಕ್ ತಂತ್ರಜ್ಞಾನದಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕು ಅನ್ನೋದನ್ನು ಹೇಳಲು ಸುಮಂತ್ರನ್ ಮರೆಯಲಿಲ್ಲ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಭವಿಷ್ಯವಿದೆ ಎಂದು ಅವರು ಹೇಳಿದ್ದಾರೆ.

More from DriveSpark

Article Published On: Saturday, October 8, 2011, 12:16 [IST]
English summary
Ashok Leyland planning to launch new electric vehicles of its across models. The company now looking for the technologies for electric buses and trucks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+