ಮರ್ಸಿಡಿಸ್ ಕಾರುಗಳಿನ್ನು ಬಾಡಿಗೆಗೆ ದೊರೆಯುತ್ತವೆ!!

Mercedes Benz Cars on Lease
ಬಾರಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸುವುದು ಸುಲಭವಲ್ಲ. ಆದರೆ ಅಗತ್ಯ ಸವಾರಿಗೆ ಬಾಡಿಗೆಗೆ ದೊರಕುವಂತ್ತಿದ್ದರೆ ಒಳ್ಳೆಯದೀತು ಅನ್ನೋರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ದೇಶದ ಗ್ರಾಹಕರಿಗೆ ಬೆಂಝ್ ಕಾರುಗಳನ್ನು ಭೋಗ್ಯಕ್ಕೆ ನೀಡುವ ಕುರಿತು ಯೋಜಿಸಿದೆ.

ಕಂಪನಿಯು ಇಂದು ಹೊಸ ಹಣಕಾಸು ಸೇವಾ ಸಂಸ್ಥೆಯೊಂದನ್ನು ಆರಂಭಿಸಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಬಾಡಿಗೆಗೆ ಮರ್ಸಿಡಿಸ್ ಕಾರುಗಳನ್ನು ನೀಡುವ ವಹಿವಾಟಿಗೆ ಪ್ರವೇಶಿಸುವ ಇಂಗಿತವನ್ನು ಪ್ರಕಟಿಸಿದೆ.

"ನಾವು ಸದ್ಯ ದೇಶದ ಮಾರುಕಟ್ಟೆಯನ್ನು ಅಧ್ಯಯನ ಮಾಡುತ್ತಿದ್ದೇವೆ. ಮುಂದಿನ ಕೆಲವೇ ವಾರಗಳಲ್ಲಿ ಭೋಗ್ಯ ಅಥವಾ ಬಾಡಿಗೆಗೆ ಮರ್ಸಿಡಿಸ್ ಕಾರುಗಳನ್ನು ನೀಡುವ ಕುರಿತು ಔಪಚಾರಿಕವಾಗಿ ಪ್ರಕಟಿಸಲಿದ್ದೇವೆ" ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಪೀಟರ್ ಹೊನೆಂಗ್ ಹೇಳಿದ್ದಾರೆ.

ದೇಶದ ಮಾರುಕಟ್ಟೆಯಲ್ಲಿ ಲಕ್ಷುರಿ ಕಾರುಗಳನ್ನು ಭೋಗ್ಯಕ್ಕೆ ನೀಡುವ ವಹಿವಾಟು ಹೊಸತು. ಮರ್ಸಿಡಿಸ್ ಬೆಂಝ್ ಫಿನಾನ್ಸಿಯಲ್ ಸರ್ವಿಸ್ ಮೂಲಕ ಕೆಲವೇ ವಾರದಲ್ಲಿ ಗ್ರಾಹಕರು ಕಾರುಗಳನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.

More from DriveSpark

Article Published On: Saturday, October 8, 2011, 13:10 [IST]
English summary
Luxury automaker Mercedes Benz, is now planning to offer its various range of cars on lease to the Indian customers. Mercedes Benz India will be making a formal announcement about cars on lease in the next few weeks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+