ಮಾರುತಿ ಸ್ವಿಫ್ಟ್ ಗಿಂತ ಬೆಸ್ಟ್ ಕಾರು ಯಾವುದಿದೆ?

Maruti Suzuki Swift
ಮಾರುತಿ ಸ್ವಿಫ್ಟ್ ಎಲ್ಲರಿಗೂ ಅಚ್ಚುಮೆಚ್ಚು. ಕಂಪನಿ ಇತ್ತೀಚೆಗೆ ನೂತನ ಸ್ವಿಫ್ಟ್ ಕಾರನ್ನು ಹೊರತಂದಿದೆ. ನೂತನ ಸ್ವಿಫ್ಟ್ 1.2 ಲೀಟರಿನ ಕೆ-ಸೀರಿಸ್ ನ ಪೆಟ್ರೊಲ್ ಎಂಜಿನ್ ಮತ್ತು 1.3 ಲೀಟರಿನ ಡಿಡಿಎಸ್ಐ ಡೀಸಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ.

ಹಳೆಯ ಸ್ವಿಫ್ಟ್ ಕಾರು ದೇಶದ ರಸ್ತೆಯಲ್ಲಿ ಹೆಚ್ಚು ಮಾರಾಟವಾಗಿದೆ. ಸದ್ಯ ಹೊಸ ಸ್ವಿಫ್ಟ್ ಹವಾ ಜೋರಾಗಿರುವುದರಿಂದ ನೂತನ ಸ್ವಿಫ್ಟ್ ಕುರಿತಾದ ಮಾಹಿತಿ ಇಲ್ಲಿದೆ. ನೂತನ ಸ್ವಿಫ್ಟ್ ಬುಕ್ಕಿಂಗ್ ಈಗಾಗಲೇ ಲಕ್ಷ ಯೂನಿಟ್ ಗಡಿದಾಟಿದೆ. ಸ್ವಿಫ್ಟ್ ಕುರಿತಾದ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ಹಳೆಯ ಆವೃತ್ತಿಗೆ ಹೋಲಿಸಿದರೆ ಸ್ವಿಫ್ಟ್ ಪೆಟ್ರೊಲ್ ಆವೃತ್ತಿಯ ಇಂಧನ ದಕ್ಷತೆ ಶೇಕಡ 4ರಷ್ಟು ಹೆಚ್ಚಾಗಿ ಪ್ರತಿಲೀಟರ್ ಗೆ 18.6 ಕಿ.ಮೀ. ಗೆ ತಲುಪಿದೆ. ಡೀಸಲ್ ಆವೃತ್ತಿ ಇಂಧನ ದಕ್ಷತೆ ಪ್ರತಿಲೀಟರ್ ಗೆ 22.6 ಕಿ.ಮೀ.ಗೆ ತಲುಪಿದ್ದು ಶೇಕಡಾ ಆರರಷ್ಟು ಹೆಚ್ಚಾಗಿದೆ. ನೂತನ ಸ್ವಿಫ್ಟ್ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ 4.39 ಲಕ್ಷ ರು.ನಿಂದ 5.66 ಲಕ್ಷ ರು.ವರೆಗಿದೆ.

ಸ್ವಿಫ್ಟ್ ಕುರಿತಾದ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

More from DriveSpark

Article Published On: Tuesday, October 11, 2011, 14:56 [IST]
English summary
Top best popular cars in Indian Market. Maruti suzuki Alto, Swift, Wagon R and Hyundai Santro Xing, Hyundai i10 is the Most popular cars in India. Read here popular cars Price, Mileage, Reviews, comparisons, specifications..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+