ಮಾರುತಿ ವ್ಯಾಗನಾರ್: ಬೆಸ್ಟ್ ಕಾರ್ ಸಾರ್!!

ವ್ಯಾಗನಾರ್ ಅತ್ಯುತ್ತಮ ಮೈಲೇಜ್ ನೀಡುವ ಕಾರು ಕೂಡ ಹೌದು. ಇದು ಪ್ರತಿಲೀಟರ್ ಗೆ ಸುಮಾರು 14ರಿಂದ 18 ಕಿ.ಮೀ. ವರೆಗೆ ಮೈಲೇಜ್ ನೀಡುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 14,131 ವ್ಯಾಗನಾರ್ ಕಾರುಗಳು ಮಾರಾಟವಾಗಿದೆ. ವ್ಯಾಗನಾರ್ ಕಾರಿನ ವಿವಿಧ ಆವೃತ್ತಿಗಳ ದರ ಸುಮಾರು 3.12 ಲಕ್ಷ ರು.ನಿಂದ 4.22 ಲಕ್ಷ ರು.ವರೆಗಿದೆ.
ಮಾರುತಿ ಸುಜುಕಿ ವ್ಯಾಗನಾರ್ 7 ಆವೃತ್ತಿಗಳಲ್ಲಿ ದೊರಕುತ್ತಿವೆ. ಅದರಲ್ಲಿ ಜನಪ್ರಿಯವಾಗಿರುವ ನಾಲ್ಕು ಮಾದರಿಗಳ ಹೆಸರುಗಳು ಹೀಗಿವೆ. ವ್ಯಾಗನಾರ್ ಎಲ್ಎಲ್ಸ್, ಎಲ್ಎಕ್ಸ್ ಡ್ಯೊ, ವ್ಯಾಗನಾರ್ ಎಲ್ಎಕ್ಸ್ಐ, ಎಲ್ಎಕ್ಸ್ಐ ಡ್ಯೊ, ವ್ಯಾಗನಾರ್ ವಿಎಕ್ಸ್ಐ, ವಿಎಕ್ಸ್ಐ ಎಬಿಎಸ್ ಮತ್ತು ವ್ಯಾಗನಾರ್ ಆರ್ಎಎಕ್ಸ್ ಆವೃತ್ತಿಗಳಲ್ಲಿ ದೊರಕುತ್ತಿವೆ. ಸ್ವಿಫ್ಟ್ ಕಾರು ಮುಂದಿನ ಪುಟದಲ್ಲಿದೆ.


Click it and Unblock the Notifications








