ಹಬ್ಬಕ್ಕೆ ಖರೀದಿಸಲು ಅಗ್ಗದ 5 ಜನಪ್ರಿಯ ಕಾರುಗಳು

ಹಬ್ಬ ಹತ್ತಿರದಲ್ಲಿದೆ. ಅದು ದೀಪಾವಳಿ ಆಗಿರಬಹುದು, ಕ್ರಿಸ್ ಮಸ್ ಆಗಿರಬಹುದು. ಹೊಸ ವರ್ಷದ ಸಡಗರದ ಹಬ್ಬವೇ ಆಗಿರಬಹುದು. ಹೊಸ ಕಾರು ಖರೀದಿಸುವರು ಜನಪ್ರಿಯ ಕಾರುಗಳ ಮೇಲೆ ಕಣ್ಣ ಹಾಕುವುದು ಉತ್ತಮ. ನಮ್ಮ ದೇಶದಲ್ಲಿರುವ ಅಗ್ಗದ ಐದು ಜನಪ್ರಿಯ ಕಾರುಗಳನ್ನು ಇಲ್ಲಿ ಕೊಡಲಾಗಿದೆ.

ಜನಪ್ರಿಯ ಕಾರು ಅಂತ ನಾವು ಆಯ್ಕೆ ಮಾಡಿರೋದು ಹೇಗೆ? ಅಂತ ನೀವು ಕೇಳಬಹುದು. ಮೊದಲನೆಯ ಅಂಶ ಮಾರಾಟ. ಎರಡನೆಯ ವಿಷ್ಯ ಇಂಧನ ದಕ್ಷತೆ. ಜೊತೆಗೆ ನಿರ್ವಹಣೆ ಮತ್ತು ಡ್ರೈವಿಂಗ್ ಪ್ರೆಷರ್ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಡೋಂಟ್ ವರಿ ಫೀಚರುಗಳು ಕೂಡ ಜನಪ್ರಿಯ ಕಾರುಗಳ ಪ್ರಮಖ ಅಂಶ.

ಇಲ್ಲಿ ಕೇವಲ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಾರುಗಳಲ್ಲಿ ಐದು ಕಾರುಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ ಕಂಪನಿಗಳ ಈ ಸೆಗ್ಮೆಂಟ್ ಕಾರುಗಳಿಗೆ ಹೋಲಿಸಿದರೆ ಇವು ಹೆಚ್ಚು ಜನಪ್ರಿಯ ಅಂದರೆ ಸುಳ್ಳಲ್ಲ. ಸುಮ್ಮನೆ ಕೆಲವು ನಿಮಿಷ ರಸ್ತೆಯನ್ನು ನೋಡುತ್ತಿದ್ದರೆ ಈ ಐದು ಕಾರುಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಕಣ್ಣಿಗೆ ಬೀಳಬಹುದು.

ಹೆಚ್ಚು ಜನಪ್ರಿಯ ಕಾರುಗಳಲ್ಲಿ ಮೊದಲ ಆಯ್ಕೆ ಯಾವುದು? ನೆಕ್ಸ್ಟ್ ಪುಟಕ್ಕೆ ಡ್ರೈವ್ ಮಾಡಿ.

More from DriveSpark

Article Published On: Tuesday, October 11, 2011, 15:52 [IST]
English summary
Festival Special: Top best popular cars in Indian Market. Maruti suzuki Alto, Swift, Wagon R and Hyundai Santro Xing, Hyundai i10 is the Most popular cars in India. Read here popular cars Price, Mileage, Reviews, comparisons, specifications..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+