ಬ್ರಿಯೊ ಭರವಸೆ: ಹೊಂಡಾ ಸಾವಿರ ಕನಸು

Honda eyes 10-15pc growth 2011-12 fiscal
ಜಪಾನಿನ ಹೋಂಡಾ ಮೋಟರ್ ಕಂಪನಿಯ ಭಾರತದ ಅಂಗಸಂಸ್ಥೆ ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ(ಎಚ್ಎಸ್ಸಿಐ) ಸಣ್ಣ ಕಾರು ಬ್ರಿಯೊ ಮೇಲೆ ಸಾಕಷ್ಟು ಭರವಸೆ ವ್ಯಕ್ತಪಡಿಸಿದೆ. ಬ್ರಿಯೊ ನೆರವಿನಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರಾಟ ಶೇಕಡ 15ರಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ವಿಶ್ವದ ವೇಗವಾಗಿ ಪ್ರಗತಿ ಕಾಣುವ ಕಂಪನಿಗಳಲ್ಲಿ ಹೋಂಡಾ ಎರಡನೇ ಸ್ಥಾನ ಪಡೆದಿದೆ. ಆದರೆ ಕಂಪನಿಯ ಕಳೆದ ತಿಂಗಳ ಮಾರಾಟ, ಹಿಂದಿನ ತಿಂಗಳ ಸೆಪ್ಟಂಬರ್ ಗೆ ಹೋಲಿಸಿದರೆ ಶೇಕಡ 18ರಷ್ಟು ಇಳಿಕೆ ಕಂಡಿತ್ತು. ಆದರೆ ನೂತನ ಬ್ರಿಯೊ ಕಂಪನಿಯ ಒಟ್ಟಾರೆ ಮಾರಾಟ ಹೆಚ್ಚಿಸಲು ಸಾಥ್ ನೀಡಲಿದೆ ಎಂಬ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ.

"ಕಳೆದ ಆರ್ಥಿಕ ವರ್ಷದಲ್ಲಿ ನಮ್ಮಲ್ಲಿ ಬ್ರಿಯೊ ಕಾರು ಇರಲಿಲ್ಲ. ಇದೀಗ ಹೊಸ ಬ್ರಿಯೊ ನಮ್ಮ ಜೊತೆಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 10-15ರಷ್ಟು ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ಎಚ್ಎಸ್ಸಿಐ ನಿರ್ದೇಶಕ ಸೆಕಿ ಇನಾಬಾ ಹೇಳಿದ್ದಾರೆ.

More from DriveSpark

Article Published On: Wednesday, October 12, 2011, 11:01 [IST]
English summary
Honda Siel Cars India expect a 10-15 percent growth in sales the current fiscal. “Last fiscal we did not have the small car Brio. This fiscal we expect a 10-15 percent growth in sales, with the introduction of this new car Brio,” HSCI Director Seki Inaba said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+