ಯುರೋಪ್ ನಲ್ಲಿ ಸ್ಕೋಡಾ ಸಿಟಿಗೊ ಉತ್ಪಾದನೆ ಸುರು

Skoda Begins Citigo Production In Europe
ಝೆಕ್ ಗಣರಾಜ್ಯದ ಸ್ಕೋಡಾ ಕಂಪನಿಯ ಸಣ್ಣಕಾರು ಸಿಟಿಗೊ ಉತ್ಪಾದನೆ ಆರಂಭವಾಗಿದೆ. ಯುರೋಪಿಯನ್ ರಸ್ತೆಗೆ ಮುಂದಿನ ವರ್ಷದ ಆರಂಭದಲ್ಲಿಯೇ ಸಿಟಿಗೊ ಕಾರುಗಳು ಇಳಿಯುವ ನಿರೀಕ್ಷೆಯಿದೆ. ದೇಶದ ಮಾರುಕಟ್ಟೆಗೂ ಶೀಘ್ರದಲ್ಲಿ ಸಿಟಿಗೊ ಕಾರುಗಳನ್ನು ಹೊರತರುವುದಾಗಿ ಕಂಪನಿ ಹೇಳಿತ್ತು.

"ನಮ್ಮ ಪ್ರಗತಿ ಕಾರ್ಯತಂತ್ರಕ್ಕೆ ಸಿಟಿಗೊ ಕಾರು ಹೆಚ್ಚಿನ ಕೊಡುಗೆ ನೀಡುವ ನಿರೀಕ್ಷೆಯಿದೆ" ಎಂದು ಸ್ಕೋಡಾ ಆಟೋ ಚೇರ್ಮನ್ ವಿನ್ ಪ್ರಿಡ್ ವೆಲಾಂಡ್ ಹೇಳಿದ್ದಾರೆ.

ನಾವು ಭಾರತದ ಮಾರುಕಟ್ಟೆಯ ಕುರಿತು ಹೆಚ್ಚು ಆಶಾದಾಯಕವಾಗಿದ್ದೇವೆ. ಇಲ್ಲಿ ನಮ್ಮ ವಾಹನ ಮಾರಾಟ ಪ್ರಗತಿದರ ಶೇಕಡ 10ರಿಂದ ಶೇ. 12ರವರೆಗೆ ಪ್ರಗತಿ ಕಾಣುವ ನಿರೀಕ್ಷೆಯಿದೆ" ಎಂದರು.

ಸ್ಕೋಡಾ ಇತ್ತೀಚಿನ ದಿನಗಳಲ್ಲಿ ಹೊರತಂದು ಕಾರುಗಳಲ್ಲಿ ಸಿಟಿಗೊ ವಿನೂತನ ಮತ್ತು ಸಣ್ಣ ಕಾರಾಗಿದೆ. ಈ ಕಾರು ಮುಂದಿನ ವರ್ಷದ ಆರಂಭದಲ್ಲಿ ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ. ಫೋಕ್ಸ್ ವ್ಯಾಗನ್ UP ಕಾರಿಗೆ ಹೋಲಿಸಿದರೆ ಸಿಟಿಗೊ ಗಾತ್ರದಲ್ಲಿ ಸಣ್ಣದಾಗಿದೆ.

More from DriveSpark

Article Published On: Saturday, October 15, 2011, 12:39 [IST]
English summary
Czech carmaker Skoda has started production of the Citigo small car in its European plant at Bratislava. The Citigi is the clone of the Volkswagen Up and is aimed at the European market. The Citigo will hit European markets later this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+