ಟಾಟಾ ಉತ್ಪಾದನೆ ಹೆಚ್ಚಳ, ಮಾರುತಿ ಇಳಿಕೆ

Maruti Suzuki Car Production
ದೇಶದ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಷೇರು ಹೆಚ್ಚಿದೆ. ಆದರೆ ನೌಕರರ ಕಿರಿಕಿರಿಯಿಂದ ಸಮರ್ಪಕ ಉತ್ಪಾದನೆ ನಡೆಸಲಾಗದೇ ಮಾರುತಿ ಪರದಾಡುತ್ತಿದೆ. ಇದೀಗ ಈ ಅವಕಾಶವನ್ನು ಟಾಟಾ ಮೋಟರ್ಸ್ ಬಾಚಿಕೊಳ್ಳುತ್ತಿದೆ.

ದೇಶದ ಮೂರನೇ ಬೃಹತ್ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಉತ್ಪಾದನೆ ಹೆಚ್ಚಿಸಿಕೊಳ್ಳುತ್ತಿದೆ. ಕಂಪನಿಯು ಪುಣೆ ಘಟಕದಲ್ಲಿ ಅಕ್ಟೋಬರ್ ನಲ್ಲಿ ಎರಡು ಪಟ್ಟು ಹೆಚ್ಚು ಕಾರು ಉತ್ಪಾದನೆ ಮಾಡುತ್ತಿದೆ.

ಮಾನೆಸರ್ ಘಟಕದಲ್ಲಿ ನೌಕರರ ಮುಷ್ಕರದಿಂದಾಗಿ ಮಾರುತಿ ಕಾರುಗಳ ಉತ್ಪಾದನೆಗೆ ಹಿನ್ನಡೆಯಾಗಿದೆ. ನೂತನ ಸ್ವಿಫ್ಟ್ ವೇಟಿಂಗ್ ಪಿರೆಯಿಡ್ ಹೆಚ್ಚಾಗಿದೆ. ಈ ಘಟಕದಲ್ಲಿ ಸ್ವಿಫ್ಟ್ ,ಡಿಜೈರ್ ಮತ್ತು ಎಸ್ಎಕ್ಸ್ 4 ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.

"ಮಾರುತಿ ಸುಜುಕಿಗೆ ಡೀಸೆಲ್ ಕಾರುಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿಲ್ಲ. ಆದರೆ ಟಾಟಾ ಮೋಟರ್ಸ್ ಡೀಸೆಲ್ ಕಾರುಗಳ ಕುರಿತು ಸಮರ್ಥ ಮುನ್ನೋಟ ಹೊಂದಿದೆ" ಎಂದು ವಿಶ್ಲೇಷಕರು ಹೇಳುತ್ತಾರೆ.

ಆದರೆ ಈ ಬೆಳವಣಿಗೆಗಳನ್ನು ಟಾಟಾ ವಕ್ತಾರರು ಒಪ್ಪುವುದಿಲ್ಲ. ನಾವು ಬೇಡಿಕೆಗೆ ತಕ್ಕಂತೆ ಉತ್ಪಾದಿಸುತ್ತಿದ್ದೇವೆ ಎನ್ನುತ್ತಾರೆ. ನಮ್ಮ ಉತ್ಪಾದನೆಗೂ ಮಾರುತಿ ಸುಜುಕಿ ಪ್ರತಿಭಟನೆಗೂ ಯಾವುದೇ ಲಿಂಕ್ ಇಲ್ಲ ಎನ್ನುತ್ತಾರೆ.

More from DriveSpark

Article Published On: Wednesday, October 19, 2011, 11:13 [IST]
English summary
Tata Motors, country’s 3rd largest car maker Tata Motors increases car production. But country’s largest car maker Maruti Suzuki struggles to produce more cars. Maruti’s Manesar plant car production decreases...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+