ಕಾರು ಕೊಟ್ಟ ನಲ್ಲನೊಂದಿಗೆ ಕೆಲ್ಲಿ ಮುತ್ತಿನ ಕೇಳಿ!

ಅವಳ ನಲ್ಲನ ಹೆಸರು ಥೋಮ್ ಇವಾನ್ಸ್. ಆತ ಜನಪ್ರಿಯ ರಗ್ಬಿ ಆಟಗಾರ. ತನ್ನ ಬಿಡುವಿಲ್ಲದ ಕೆಲಸದ ನಡುವೆ ಇವರಿಬ್ಬರು ಬಿಡುವು ಮಾಡಿಕೊಂಡು ಮೊನ್ನೆ ಭೇಟಿಯಾದರು. ಸ್ಥಳ: ಐಟಿವಿ ಕಮೆಂಟರ್ ಮನೆ ಮುಂಭಾಗ.
ಅಪರೂಪಕ್ಕೆ ಭೇಟಿಯಾದ ಪ್ರೇಮಿಗಳು ಕಣ್ಣಲ್ಲೇ ಮಾತನಾಡುತ್ತಿದ್ದರು. ಆಗ ಥೋಮ್ ಆಕೆಯ ಕೈಗೊಂದು ಕಿಲಿಕೈ ನೀಡಿ "ಈ ಕಾರು ಒಲವಿನ ನಲ್ಲೆಗೆ ಉಡುಗೊರೆ" ಎಂದ. ಅಲ್ಲಿದ್ದದ್ದು ಮರ್ಸಿಡಿಸ್ ಕಪ್ಪು ಬಣ್ಣದ ಕಾರು. ಅದು ಮರ್ಸಿಡಿಸ್ CL500 ಕಾರು. ಈ ದುಬಾರಿ ಕಾರನ್ನು ನೋಡಿದ ಕೆಲ್ಲಿ ಸಂತೋಷ ಎಲ್ಲೆ ಮೀರಿತು.
ಒಲವಿನ ನಲ್ಲನ ಉಡುಗೊರೆಗೆ ಏನೋ ನೀಡಬೇಕೆಂದು ಅನಿಸಿತು. ಆಕೆ ಆತನ ಬೆನ್ನಿನ ಮೇಲೆ ತನ್ನೆರಡು ಕೈಗಳನ್ನಿಟ್ಟಳು. ಕಾಲ ಸ್ಥಂಭಿಸಿತು. ಹೊಸತೇನೂ ಘಟಿಸಲಿದೆ ಎಂದು ಪೊಟೊಗ್ರಾಫರುಗಳು ಚಿತ್ರ ತೆರೆಯಲು ಸಿದ್ಧರಾದರು. ರಸ್ತೆಯಲ್ಲಿ ಹೋಗುತ್ತಿದ್ದವರು ಅಲ್ಲೇ ನಿಂತರು. ಅವನ ಕೈಗಳು ಅವಳ ಬೆನ್ನನ್ನು ಬಳಸಿದವು.
ತುಟಿಗೆ ತುಟಿ ಬೆಸೆದವು. ಅವಳ ಕೈಗಳು ಅವನ ಕೊರಳನ್ನು ಸುತ್ತು ಬಳಸಿದ್ದವು. ಅವನ ಕೈಗಳು ಅವಳ ಬೆನ್ನನ್ನು ಬಳಸಿದ್ದವು. ಆಮೇಲೆ...(ಮುಂದಿನ ಪುಟದಲ್ಲಿ ಮುಂದುವರೆದಿದೆ)


Click it and Unblock the Notifications








