ಕೋಟಿ ಕಾರು ಉಡುಗೊರೆ ಕೊಟ್ಟರೆ ಮರೆಯಲಾಗದ ಮುತ್ತು

Posted By:
<ul id="pagination-digg"><li class="previous"><a href="/four-wheelers/2011/1021-thom-evans-kelly-brook-car-gift-long-kiss-hug-aid0134.html">« Previous</a></li></ul>
Thom Evans Mercedes gift Story
(ಮುಂದುವರೆದ ಭಾಗ)ಎಷ್ಟು ಹೊತ್ತು ಚುಂಬಿಸಿದರೋ ಯಾರು ಲೆಕ್ಕವಿಟ್ಟಿರಲಿಲ್ಲ. ಕೆಲ್ಲಿ ಮುತ್ತಿನ ಕೇಳಿಗೆ ಕಾಲವೇ ಸ್ಥಂಭಿಸಿತು. ಆ ದೀರ್ಘ ಚುಂಬನ, ಅಪ್ಪುಗೆ ಎಷ್ಟು ಹೊತ್ತು ನಡೆಯಿತೋ ಆಗ ವಾಚ್ ನೋಡಿದವರಿಲ್ಲ.

ಥೋಮ್ ಗೆ ನಂಬಲಾಗಲಿಲ್ಲ. ತನ್ನ ನಲ್ಲೆ ಇಷ್ಟು ಖುಷಿ ಪಡುತ್ತಾಳೆ. ಇಂತಹ ಮರೆಯಲಾಗದ ಮುತ್ತಿನ ಉಡುಗೊರೆ ನೀಡುತ್ತಾಳೆ ಎಂದು ಆತನೂ ಅಂದುಕೊಂಡಿರಲಿಲ್ಲ. ಅವಳ ಬೆಲೆಕಟ್ಟಲಾಗದ ಮುತ್ತಿನ ಮುಂದೆ ಅವನ ದುಬಾರಿ ಕಾರಿನ ಬೆಲೆ ಯೂ ಗೌಣವಾಗಿತ್ತು.

ಅವಳನ್ನು ಅಷ್ಟು ಖುಷಿಪಡಿಸಿದ ಆ ಕಾರು ಯಾವುದು? ಅದು ಮರ್ಸಿಡಿಸ್ ಬೆಂಝ್ ನ ಕಪ್ಪು ಸುಂದರಿ. ಕೆಲ್ಲಿ ಕಣ್ಣಿಗದು ಕಪ್ಪು ಸುಂದರನೆಂದಿರಲಿ. ಇದು ಜರ್ಮನಿಯ ಮರ್ಸಿಡಿಸ್ ಬೆಂಝ್ ಫ್ಯಾಕ್ಟರಿಯಿಂದ ಹೊರಬಂದ ಸಿಎಲ್ ಕ್ಲಾಸಿನ ಐಷಾರಾಮಿ ಕೂಪೆ ಕಾರು.

ಮರ್ಸಿಡಿಸ್ ಸಿಲ್ 500 ದರ ಭಾರತದಲ್ಲಿ ಸುಮಾರು 1.56 ಕೋಟಿ ರುಪಾಯಿ. ಇದು 5561 ಸಿಸಿ ಎಂಜಿನ್ ಹೊಂದಿರುವ ಪೆಟ್ರೋಲ್ ಕಾರು. ಇದರಲ್ಲಿ ಪ್ರತಿ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಸಾಗಬಹುದು. ಇದು ಹೆದ್ದಾರಿ ಸವಾರಿಯಲ್ಲಿ ಪ್ರತಿಲೀಟರ್ ಪೆಟ್ರೋಲ್ ಗೆ 8 ಕಿ.ಮೀ. ಮತ್ತು ಸಿಟಿ ರಸ್ತೆಯಲ್ಲಿ ಪ್ರತಿಲೀಟರ್ ಗೆ 5 ಕಿ.ಮೀ. ಮೈಲೇಜ್ ನೀಡುತ್ತದೆ.

4 ಏರ್ ಬ್ಯಾಗ್, ಪಾರ್ಕಿಂಗ್ ಸೆನ್ಸಾರ್, ಟ್ರಾಕ್ಷನ್ ಕಂಟ್ರೋಲ್, ಇಬಿಡಿ, ಎಬಿಎಸ್ ಇತ್ಯಾದಿ ಇದರಲ್ಲಿರುವ ಫೀಚರ್ಸ್ ಗಳಿಗೆ ಲೆಕ್ಕವಿಲ್ಲ. ಇಂತಹ ಕಾರೊಂದನ್ನು ಗಿಫ್ಟ್ ಕೊಟ್ಟರೆ ನಿಮ್ಮ ನಲ್ಲೆ ನಿಮಗೂ ಮರೆಯಲಾಗದ ಚುಂಬನ ನೀಡಬಹುದು. ಟ್ರೈಮಾಡಿ!

<ul id="pagination-digg"><li class="previous"><a href="/four-wheelers/2011/1021-thom-evans-kelly-brook-car-gift-long-kiss-hug-aid0134.html">« Previous</a></li></ul>

English summary
Thom Evans and Kelly Brook kiss story: 29-year-old curvy star's look is certainly still driving her former rugby ace boyfriend to distraction as he presented her with a gift -a brand new Black Mercedes CL500 car. The couple looked closer than ever outside the ITV commentator's home as they parted today, sharing a lingering kiss and hug. Mercedes CL-Class CL500 On road Price Rs. 1,54,00,000 in India. Mercedes CL-Class is a form of coupe style which exhibits an aura of strength and style.
Story first published: Friday, October 21, 2011, 17:47 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more