ಪರೀಕ್ಷಾತ್ಮಕ ಕಾರು ಅಪಘಾತ, ತಲೆ ಉಳಿದಿತೇ?

ಡಮ್ಮಿ ಕಾರಿನೊಳಗೆ ಆಕ್ಸಲರೊಮೀಟರ್, ಲೋಡ್ ಸೆನ್ಸಾರ್ ಮತ್ತು ಮೋಷನ್ ಸೆನ್ಸಾರ್ ಮುಂತಾದ ಗ್ಯಾಡ್ಜೆಟ್ ಅಳವಡಿಸಲಾಗುತ್ತದೆ. ಇದರಿಂದ ದೇಹದ ವಿವಿಧ ಭಾಗಗಳಾದ ತಲೆ, ತೋಳು, ಕಾಲು ಮುಂತಾದ ದೇಹದ ಭಾಗಗಳ ಮೇಲೆ ಉಂಟಾಗುವ ಅಪಾಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಕ್ರಾಷ್ ಟೆಸ್ಟ್ ಡಮ್ಮಿಯನ್ನು ಮೊದಲು ಅಮೆರಿಕದ ಏರ್ ಫೋರ್ಸ್ 1940ರಲ್ಲಿ ಪರಿಚಯಿಸಿತ್ತು. ನಂತರ ಇದನ್ನು ಮನುಷ್ಯರ ಮೇಲೆ ಉಂಟಾಗುವ ಅಪಘಾತ ಪರಿಣಾಮಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶ.
ರೇಟಿಂಗ್: ಕ್ರಾಷ್ ಟೆಸ್ಟ್ ರೇಟಿಂಗ್ ವ್ಯವಸ್ಥೆ ವಿದೇಶಗಳಲ್ಲಿ ನೀಡಲಾಗುತ್ತದೆ. ಇದರಿಂದ ಕಾರು ಖರೀದಿದಾರರು ಹೆಚ್ಚು ಸುರಕ್ಷಿತ ಕಾರುಗಳನ್ನು ಖರೀದಿಸಬಹುದು. ಇಂತಹ ಕ್ರಾಷ್ ಟೆಸ್ಟ್ ಫಲಿತಾಂಶವನ್ನು ಆಧರಿಸಿ ರೇಟಿಂಗ್ ನೀಡಲಾಗುತ್ತದೆ. ಭಾರತಕ್ಕೂ ಇಂತಹ ಕ್ರಾಷ್ ಟೆಸ್ಟ್ ನೀತಿ ಇದ್ದರೆ ಹಲವು ಜನರ ಪ್ರಾಣ ಉಳಿದಿತು.


Click it and Unblock the Notifications








