ಆಡಿ ಹರ್ಬನ್ ಎಲೆಕ್ಟ್ರಿಕ್ ಕಾರು ಸ್ವಲ್ಪ ಭಿನ್ನ ಕಣೋ..

Audi's Electric Urban Concept Is Something Special
ವಾಹನ ಪ್ರೇಮಿಗಳಿಗೆ ಮತ್ತು ಪೆಟ್ರೊಲ್ ಕಾರು ಪ್ರೀಯರಿಗೆ ಎಲೆಕ್ಟ್ರಿಕ್ ಕಾರುಗಳು ಕೊಂಚ ಬೋರಿಂಗ್ ಅನಿಸುತ್ತವೆ. ಅವರೆಲ್ಲರ ಪ್ರಕಾರ ಎಲೆಕ್ಟ್ರಿಕ್ ಕಾರುಗಳಿಗೆ ಸ್ನಾಯುಶಕ್ತಿ ಕಡಿಮೆ, ಹೆಚ್ಚು ಭಾರವಿಲ್ಲ ಅಥವಾ ಅತ್ಯುತ್ತಮ ಸವಾರಿ ಅನುಭವ ನೀಡುವುದಿಲ್ಲ ಎಂದಾಗಿದೆ.

ಆದರೆ ಆಡಿ ಕಂಪನಿ ಅಭಿವೃದ್ಧಿಪಡಿಸಿದ ಈ ಕಾನ್ಸೆಪ್ಟ್ ಕಾರು ಹೆಚ್ಚಿನವರಿಗೆ ಇಷ್ಟವಾದೀತು. ಯಾಕೆಂದರೆ ಜರ್ಮನಿಯ ಆಡಿಯ ಈ ಪರಿಕಲ್ಪನೆ ನೋಡಲು ಮಾತ್ರ ಆಕರ್ಷಕ ಕಾರಲ್ಲ. ಕಾರ್ಯಕ್ಷಮತೆಯಲ್ಲೂ ಸೂಪರ್. ಆಡಿ ಹರ್ಬನ್ ಕಾನ್ಸೆಪ್ಟ್ ಸರಳವಾಗಿರುವ ಎರಡು ಸೀಟಿನ ಕಾರಾಗಿದೆ.

ಇದರ ವಿನ್ಯಾಸವೇ ವಿಭಿನ್ನ. ಇದನ್ನು ಮೊದಲು ಫ್ರಾಂಕ್ ಫರ್ಟ್ ವಾಹನ ಪ್ರದರ್ಶನದಲ್ಲಿ ಅನಾವರಣ ಮಾಡಲಾಗಿತ್ತು. ಇದು ಎರಡು ಎಲೆಕ್ಟ್ರಿಕ್ ಮೋಟರ್ ಗಳನ್ನು ಹೊಂದಿದೆ. ಸಣ್ಣ ಬ್ಯಾಟರಿ ಚಲಿಸೋ ಈ ಕಾರು ಹಗುರ, ಆಕರ್ಷಕ ಮತ್ತು ಹೆಚ್ಚು ಕಾರ್ಯಕ್ಷಮತೆಯ ಕಾರೆಂದು ಆಡಿ ಹೇಳಿದೆ.

ಇದು ಹಗುರ ಕಾರು. ಅಂದರೆ ಕೇವಲ 580 ಕೆಜಿ ಇದೆ ಅಷ್ಟೇ. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆಯಂತೆ. ನೋಡಲು ಸಣ್ಣದಾಗಿದ್ದರೂ ಇದರ ವಿನ್ಯಾಸ ಹೆಚ್ಚು ಸುರಕ್ಷಿತ ಸವಾರಿಗೆ ಪೂರಕವಾಗಿದೆ. ಕೇವಲ ಒಂದು ಗಂಟೆಯಲ್ಲಿ ಇದರ ಬ್ಯಾಟರಿ ಚಾರ್ಜ್ ಮಾಡಬಹುದೆಂದು ಕಂಪನಿ ತಿಳಿಸಿದೆ.

More from DriveSpark

Article Published On: Thursday, November 3, 2011, 12:14 [IST]
English summary
Audi, the German premium carmaker has developed a concept electric car that is not only stunning visually abut also offers potent performance. It was first displayed during this year's Frankfurt Auto Show. The car is powered by two electric motors that send power to the rear wheels. This small battery operated car is built entirely of carbonfibre reinforced plastic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+