ಹ್ಯುಂಡೈ ಉಚಿತ ಕಾರುಕೇರ್ ಕ್ಲಿನಿಕ್ ಆರಂಭ

Hyundai Launches Free Car Care Clinic
ಹ್ಯುಂಡೈ ಮೋಟರ್ಸ್ ದೇಶದಲ್ಲಿ ಉಚಿತ ಕಾರು ಕೇರ್ ಸೇವೆ ಆರಂಭಿಸಿದೆ. ಗ್ರಾಹಕರು ತಮ್ಮ ಕಾರುಗಳನ್ನು ಈ ಕ್ಲಿನಿಕ್ ಗೆ ತೋರಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ಇದು ಕಂಪನಿಯ ಹನ್ನೊಂದನೆಯ ದೇಶಾದ್ಯಂತ ನಡೆಸುವ ಕಾರು ಕೇರ್ ಕ್ಲಿನಿಕ್ ಸೇವೆಯಾಗಿದೆ.

ಕಾರ್ ಕೇರ್ ಕ್ಲಿನಿಕ್ ನಲ್ಲಿ ಭಾಗವಹಿಸುವ ಮೂಲಕ ಗ್ರಾಹಕರು ಆಕರ್ಷಕ ಉಡುಗೊರೆ ಮತ್ತು ಬಹುಮಾನ ಕೂಡ ಗೆಲ್ಲಬಹುದಾಗಿದೆಯಂತೆ. ಅಂದ್ರೆ ಒಂಬತ್ತು ಆಪಲ್ ಐಪಾಡ್ ಟಚ್, ಬ್ಲಾಕ್ ಬೆರ್ರಿ ಫೋನ್, 9 ಆಪಲ್ ಐಪಾಡ್ ಸಫಲ್ ಮತ್ತು ದಿನಕ್ಕೆ ಹತ್ತು ಗ್ರಾಹಕರಿಗೆ ಅವರ ಕಾರುಗಳಿಗೆ ವಾರೆಂಟಿ ವಿಸ್ತರಣೆ ಇತ್ಯಾದಿ ಕೊಡುಗೆಗಳಿವೆ.

"ದೇಶದಲ್ಲಿ ಹನ್ನೊಂದನೆ ವರ್ಷ ಉಚಿತ ಕಾರು ಕೇರ್ ಕ್ಲಿನಿಕ್ ಆರಂಭಿಸಲು ಸಂತೋಷ ಪಡುತ್ತೇವೆ. ನಮ್ಮ ಗ್ರಾಹಕರು ಕಾರುಗಳನ್ನು ಇಲ್ಲಿ ತೋರಿಸಿ ಹೆಲ್ತ್ ಚೆಕ್ ಮಾಡಿಕೊಳ್ಳಬಹುದು. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಅಜೆಂಡಾದಿಂದ ಈ ಕಾರ್ಯಕ್ರಮ ಆರಂಭಿಸಿದ್ದೇವೆ" ಎಂದು ಎಚ್ ಎಂಐಎಲ್ ನಿರ್ದೇಶಕ ಅರವಿಂದ್ ಸಕ್ಸೆನಾ ಹೇಳಿದ್ದಾರೆ.

More from DriveSpark

Article Published On: Friday, November 11, 2011, 14:32 [IST]
English summary
Hyundai India Launches 11th Nationwide Free Car Care Clinic. Attending the camp, customers can win daily attractive gifts and exciting prizes like 9 Apple iPod touch, 9 Blackberry phones, 9 Apple iPod shuffle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+