ಮಾರುತಿ ಎಸ್ಟಿಲೊ: ಲೋ ದರ ಹೈ ಮೈಲೇಜ್

Maruti Suzuki Zen Estilo
ಈ ದೀಪಾವಳಿಗೆ ಕಡಿಮೆ ದರದ ಹೆಚ್ಚು ಮೈಲೇಜ್ ಕಾರು ಖರೀದಿಸಬಯಸುವರು ಮಾರುತಿ ಝೆನ್ ಎಸ್ಟಿಲೊ ಕಾರನ್ನೊಮ್ಮೆ ನೋಡಬಹುದು. ನೀವು ಕಷ್ಟಪಟ್ಟು ದುಡಿದ ಹಣವನ್ನು ಇದಕ್ಕೆ ಸುರಿಯಬಹುದು. ಹೊಸ ಟ್ರಾನ್ಸ್ ಮಿಷನ್ ತಂತ್ರಜ್ಞಾನ ಇರುವುದರಿಂದ ಇದರ ಗೇರ್ ಶಿಫ್ಟ್ ಮಾಡೋದು ಕೂಡ ಸ್ಮೂತ್ ಅನುಭವ.

ಮೈಲೇಜ್ ವಿಷಯದಲ್ಲಿ ಈ ಕಾರಿನ ಮೇಲೆ ಭರವಸೆ ಇಡಬಹುದು. ಕಂಪನಿಯ ಪ್ರಕಾರ ಹೆದ್ದಾರಿಯಲ್ಲಿ ಇದರ ಸ್ಟಾಂಡರ್ಡ್ ಮೈಲೇಜ್ ಸುಮಾರು 22 ಕಿ.ಮೀ. ಎಸ್ಟಿಲೊ ಗ್ರಾಹಕರೊಬ್ಬರ ಪ್ರಕಾರ ಹೈವೇನಲ್ಲಿ ಸುಮಾರು 20 ಕಿ.ಮೀ. ಮೈಲೇಜ್ ನೀಡುತ್ತದಂತೆ. ಸಿಟಿ ರಸ್ತೆಯಲ್ಲಿ ಸುಮಾರು 15 ಕಿ.ಮೀ. ಮೈಲೇಜ್ ನೀಡುತ್ತದೆ.

ಇದರ ಇಂಟಿರಿಯರ್ ನೋಡಿದರೆ ಫ್ಯಾಬ್ರಿಕ್ ಸೀಟು, ಕಾರ್ಪೆಟ್ ಮತ್ತು ಟ್ರಿಪ್ ಕಲರಿನಿಂದ ಆಕರ್ಷಕವಾಗಿ ಕಾಣುತ್ತದೆ. ಸಣ್ಣಕುಟುಂಬಕ್ಕೆ ತಕ್ಕಂತೆ ಇಂಟಿರಿಯರಿನಲ್ಲಿ ಸಾಕಷ್ಟು ಸ್ಥಳಾವಕಾಶನೂ ಇದೆ. ಎಸ್ಟಿಲೊ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 3.39 ಲಕ್ಷ ರು. ವಿವಿಧ ಆವೃತ್ತಿಗಳಿಗೆ ದರದಲ್ಲಿ ವ್ಯತ್ಯಾಸವಿದೆ.

More from DriveSpark

Article Published On: Saturday, September 24, 2011, 16:03 [IST]
English summary
Maruti Suzuki Zen Estilo Reviews. Top 4 best Mileage and low cost car for this Festival season. Zen Estilo Bangalore Ex-showroom price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+