ಮಾರುತಿ ಆಲ್ಟೋ: ಹಬ್ಬಕ್ಕೆ ಖರೀದಿಸಲು ಬೆಸ್ಟ್ ಕಾರ್

ಮಾರುತಿ ಸುಜುಕಿ ಆಲ್ಟೋ ನಗರದ ರಸ್ತೆಗಳಲ್ಲಿ ಪ್ರತಿಲೀಟರ್ ಪೆಟ್ರೋಲ್ ಗೆ ಸುಮಾರು 13 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿಯಲ್ಲಿ ಒಂದು ಲೀಟರ್ ಇಂಧನದಲ್ಲಿ ಸುಮಾರು 18 ಕಿ.ಮೀ. ಪ್ರಯಾಣಿಸಬಹುದು. ಈ ಕಾರಿನ ಬಿಡಿಭಾಗ ಮತ್ತು ಮೇಟೇನ್ಸ್ ವೆಚ್ಚ ಕೂಡ ಕಡಿಮೆ.
ಇದರ ದರ ಬೆಂಗಳೂರು ಬಿಮಲ್ ಎಕ್ಸ್ ಶೋರೂಂನಲ್ಲಿ ಸುಮಾರು 2.40 ಲಕ್ಷ ರು. ಆಸುಪಾಸಿನಲ್ಲಿದೆ. ಇದರಲ್ಲಿ ಆಕರ್ಷಕ ಫೀಚರುಗಳಿವೆ. ಹೊಂದಾಣಿಕೆ ಮಾಡಬಹುದಾದ ಸೀಟಿದೆ. ಕಾರಿನೊಳಗೆ ತಂಪಾದ ವಾತಾವರಣವಿದೆ. ಈ ಕಾರು ಪುಟ್ಟದಾಗಿದ್ದು ಪುಟ್ಟ ಕುಟುಂಬದ ಸವಾರಿಗೆ ಸೂಕ್ತವಾಗಿದೆ.


Click it and Unblock the Notifications








