ಸ್ಪಾರ್ಕ್, ನ್ಯಾನೊ, ಎ-ಸ್ಟಾರ್ ಸೂಪರ್ ಸ್ಟಾರ್

Best Mileage Cars
ಈ ದೀಪಾವಳಿ ಹಬ್ಬಕ್ಕೆ ಬೆಸ್ಟ್ ಮೈಲೇಜ್ ಕಾರನ್ನು ಖರೀದಿಸಲು ಬಯಸುವಿರಾದರೆ ಈ 5 ಕಾರುಗಳನ್ನು ಮರೆಯುವ ಹಾಗಿಲ್ಲ. ಈ ಪುಟದಲ್ಲಿ ಷೆವರ್ಲೆ ಸ್ಪಾರ್ಕ್, ಪುಟ್ಟ ಕಾರು ನ್ಯಾನೊ ಮತ್ತು ಮಾರುತಿ ಏಸ್ಟಾರ್ ಕಾರಿನ ಮೈಲೇಜ್ ಮತ್ತು ದರ ಮಾಹಿತಿಯಿದೆ.

ಮಾರುತಿ ಎ-ಸ್ಟಾರ್: ಎ-ಸ್ಟಾರ್ ಕಾರುಗಳಿಂದು ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತಿದೆ. ಎ-ಸ್ಟಾರ್ ಕಾರು ನಗರದಲ್ಲಿ ಪ್ರತಿಲೀಟರ್ ಇಂಧನಕ್ಕೆ 13 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಸುಮಾರು 19 ಕಿ.ಮೀ. ಮೈಲೇಜ್ ನೀಡುತ್ತದೆ. ಬೆಂಗಳೂರು ಎಕ್ಸ್ ಶೋರೂಂನಲ್ಲಿ ಎ-ಸ್ಟಾರ್ ದರ 3.67 ಲಕ್ಷ ರು.ನಿಂದ 4.40 ಲಕ್ಷ ರು. ಆಸುಪಾಸಿನಲ್ಲಿದೆ.

ಷೆವರ್ಲೆ ಸ್ಪಾರ್ಕ್: ಇದು 995 ಸಿಸಿ ಎಂಜಿನ್ ಹೊಂದಿದೆ. ಪ್ರತಿಗಂಟೆಗೆ ಸುಮಾರು 150 ಕಿ.ಮೀ ವೇಗ ಇದರ ಹೆಗ್ಗಳಿಕೆ. ಇದು ಸಿಟಿ ಮತ್ತು ಹೆದ್ದಾರಿಗಳಲ್ಲಿ ಆಕರ್ಷಕ ಮೈಲೇಜ್ ಮತ್ತು ಚಾಲನೆ ಅನುಭವ ನೀಡುತ್ತದೆ. ನಗರದ ರಸ್ತೆಯಲ್ಲಿ ಪ್ರತಿಲೀಟರ್ ಪೆಟ್ರೊಲ್ ಗೆ 16.8 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿಯಲ್ಲಿ ಪ್ರತಿಲೀಟರ್ ಗೆ 19.2 ಕಿ.ಮೀ. ಮೈಲೇಜ್ ನೀಡುತ್ತದೆ. ದರ ಸುಮಾರು 3.1 ಲಕ್ಷ ರು.ನಿಂದ 4.2 ಲಕ್ಷ ರು.ವರೆಗಿದೆ.

ಟಾಟಾ ನ್ಯಾನೊ: ಟಾಟಾ ಮೋಟರ್ಸ್ ಅಗ್ಗದ ಕಾರು ಅತ್ಯಧಿಕ ಮೈಲೇಜ್ ಕಾರು ಕೂಡ ಹೌದು. ಹೀಗಾಗಿ ಇದು ಬೆಂಗಳೂರು ಮಹಿಳೆಯರಿಗೆ ಇಷ್ಟದ ಕಾರಾಗಿ ಹೊರಹೊಮ್ಮಿದೆ. ಹೆದ್ದಾರಿಯಲ್ಲಿ 20 ಕಿ.ಮೀ.ಗಿಂತ ಹೆಚ್ಚು ಮತ್ತು ನಗರದಲ್ಲಿ ಸುಮಾರು 17 ಕಿ.ಮೀ. ಮೈಲೇಜ್ ನೀಡುತ್ತದೆ ಪುಟ್ಟ ನ್ಯಾನೊ. ಇದರ ದರ 2 ಲಕ್ಷ ರು. ಆಸುಪಾಸಿನಲ್ಲಿದೆ. (ಈಗ ಒಂದು ಲಕ್ಷ ರು.ಗೆ ಸಿಗೋಲ್ಲ)

More from DriveSpark

Article Published On: Saturday, September 24, 2011, 16:38 [IST]
English summary
Top Best Mileage and low budget cars for this Diwali. Here is Maruti A – Star, Tata Nano, Chevrolet Spark Price, Mileage and Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+