ಮರ್ಸಿಡಿಸ್ ಅಗ್ಗದ E220 CDI ಕಾರು ಬೇಕೆ?

Mercedes Launches Low Cost E220 CDI
ಮರ್ಸಿಡಿಸ್ ಬೆಂಝ್ ಹೊಸ ಇಕ್ಲಾಸ್ ಕಾರು ಇ220 ಸಿಡಿಐ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇತರ ಕಾರು ಕಂಪನಿಗಳಂತೆ ಹೆಚ್ಚು ಸದ್ದು ಮಾಡದೇ ಈ ಕಾರು ಬಿಡುಗಡೆಯಾಗಿರುವುದು ವಿಶೇಷ. ಈ ಕಾರು ಈಗಾಗಲೇ ಶೋರೂಂ ತಲುಪಿದ್ದು, ಮುಂಬೈ ದರ ಸುಮಾರು 44.50 ಲಕ್ಷ ರುಪಾಯಿ.

ಇದು ಕಂಪನಿಯ ಡೀಸೆಲ್ ಸೆಗ್ಮೆಂಟಿನ ಕಾರುಗಳಿಗೆ ಹೋಲಿಸಿದರೆ ಅಗ್ಗದ ಕಾರು. ಕಂಪನಿಯ ಇತರ ಡೀಸೆಲ್ ಕಾರುಗಳ ದರ ಕೋಟಿ ರುಪಾಯಿ ಆಸುಪಾಸಿನಲ್ಲಿದೆ. ಹೊಸ ಇ220 ಕಾರು 5 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎಂಜಿನ್ ಹೊಂದಿದೆ.

ನೂತನ ಸಿ220 ಸಿಡಿಐ ಕಾರು ಮರ್ಸಿಡಿಸ್ ಬೆಂಝ್ ನ ಸಿ-ಕ್ಲಾಸ್ ಶ್ರೇಣಿಯ ಎಂಟ್ರಿ ಲೆವೆಲ್ ಆವೃತ್ತಿ. ಇ250 ಕಾರಿನಲ್ಲಿದ್ದ ಎಂಜಿನ್ ನೂತನ ಪ್ರೀಮಿಯಂ ಸೆಡಾನ್ ಕಾರಿನಲ್ಲಿ ಮುಂದುವರೆದಿದೆ. ಆದರೆ ಎಂಜಿನ್ ಅದೇ ಆದರೂ ಹೆಚ್ಚು ಪವರ್ ಮತ್ತು ಕಾರ್ಯಕ್ಷಮತೆ ಈ ಕಾರಿನಲ್ಲಿ ದೊರಕುತ್ತದೆ.

ಈ ಕಾರಿನ ಎಂಜಿನ್ 170 ಹಾರ್ಸ್ ಪವರ್ ಮತ್ತು 400 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರಿನಲ್ಲಿ ಬ್ಲೂ ಎಫಿಶಿನ್ಸಿ ತಂತ್ರಜ್ಞಾನವಿದ್ದು ಇಂಧನ ಅನುಭೋಗ ಕಡಿಮೆ ಮಾಡಲು ಇದು ನೆರವಾಗುತ್ತದೆ. ನೂತನ ಇ220 ಸಿಡಿಐ ಕಾರು ಆಡಿ ಎ6 ಮತ್ತು ಬಿಎಂಡಬ್ಲ್ಯು 5 ಸೀರಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Saturday, November 19, 2011, 14:15 [IST]
English summary
Mercedes-Benz has launched the new E-Class E 220 CDI. The car did not have a huge launch event unlike other car launches. The car has already reached showrooms and is on sale for RS.44.50 Lakhs in Mumbai. The car was previously spotted while testing a couple of months ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+