ಡ್ರೈವಿಂಗ್ ಹಕ್ಕು ಕೇಳಿದ ತಪ್ಪಿಗೆ ಸೌದಿ ಮಹಿಳೆಗೆ ಜೈಲು

ಮಹಿಳೆಯರ ವಾಹನ ಚಾಲನೆ ಹಕ್ಕಿಗಾಗಿ ಹೋರಾಡುವಂತೆ ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ ಆರೋಪಡಿ ಕಂಪ್ಯೂಟರ್ ಭದ್ರತಾ ಕನ್ಸಲ್ಟೆಂಟ್ ಮನಲ್ ಶರೀಪಳನ್ನು 5 ದಿನಗಳ ಕಾಲ ಜೈಲಿಗೆ ಹಾಕಲಾಗಿತ್ತು.
ಅಲ್ಲಿಂದ ಬಿಡುಗಡೆಗೊಂಡ ನಂತರ ಆಕೆ ದರ್ಹಾನ್ ಎಂಬಲ್ಲಿ ವಾಹನ ಚಲಾಯಿಸಿದಳು. ಅಲ್ಲಿ ಆಕೆಯನ್ನು ಮತ್ತೊಮ್ಮೆ ಬಂಧಿಸಿ ಜೈಲಿಗಟ್ಟಿದರು ಅಲ್ಲಿನ ಪೊಲೀಸರು. ನಂತರ ಆಕೆಗೆ ಎಚ್ಚರಿಕೆ ನೀಡಿ ಆಕೆಯ ತಂದೆಯ ವಶಕ್ಕೆ ಒಪ್ಪಿಸಲಾಯಿತು.


Click it and Unblock the Notifications








