ರೋಲ್ಸ್ ರಾಯ್ಸ್ ಗೆ ದೆಹಲಿಯಲ್ಲಿ ಬೃಹತ್ ಶೋರೂಂ

Rolls-Royce Moves To Larger Delhi Showroom
ರೋಲ್ಸ್ ರಾಯ್ಸ್ ಅಂದ್ರೆ ಐಷಾರಾಮಿ ಪ್ರಯಾಣಕ್ಕೆ ಅನ್ವರ್ಥನಾಮ. ಇದು ಬೃಹತ್, ಶಕ್ತಿಶಾಲಿ ಕಾರು. ಇದರ ವಿಶಾಲವಾದ ಸೀಟುಗಳು, ಫೀಚರುಗಳು ಆರಾಮದಾಯಕತೆಯ ಸವಾರಿಗೆ ಪೂರಕವಾಗಿದೆ. ಈಗ ಕಂಪನಿಯು ಇಂತಹದ್ದೇ ಐಷಾರಾಮಿ ಶೋರೂಂದನ್ನು ದೆಹಲಿಯಲ್ಲಿ ಆರಂಭಿಸಲಿದೆ.

ಸದ್ಯ ದೇಶದಲ್ಲಿ ರೋಲ್ಸ್ ರಾಯ್ಸ್ ಕಂಪನಿಯ ಫಂಟೊಮ್ ಮತ್ತು ಆರ್ಆರ್ ಘೋಸ್ಟ್ ಕಾರುಗಳಿಗೆ ಬೇಡಿಕೆಯಿದೆ. ಇವೆರಡು ಕಾರುಗಳು ದೇಶದ ರಸ್ತೆಗಿಳಿದು ಎರಡು ವರ್ಷಗಳಾಗಿವೆ. ಇತ್ತೀಚೆಗೆ ಘೋಸ್ಟ್ ನೂತನ ಆವೃತ್ತಿಯೊಂದು ರಸ್ತೆಗಿಳಿದಿತ್ತು. ಇದೀಗ ಹೆಚ್ಚು ಜನರು ರೋಲ್ಸ್ ರಾಯ್ಸ್ ಕಾರುಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಹೀಗಾಗಿ ಕಂಪನಿಯು ದೆಹಲಿಯ ಮಥುರಾ ರಸ್ತೆಯಲ್ಲಿ ಬೃಹತ್ ಶೋರೂಂ ಆರಂಭಿಸಲಿದೆ. ಇದು 702 ಚದರಡಿಯ ಶೋರೂಂ ಆಗಿದ್ದು, ಇದರಲ್ಲಿ ಪಂಟೊಮ್ ಮತ್ತು ಘೋಸ್ಟ್ ಕಾರುಗಳನ್ನು ಪ್ರದರ್ಶಿಸಲು ಸಾಕಷ್ಟು ಸ್ಥಳಾವಕಾಶವಿದೆ ಎಂದು ಕಂಪನಿ ಪ್ರಕಟಿಸಿದೆ.

Article Published On: Tuesday, November 15, 2011, 15:50 [IST]
English summary
Rolls-Royce has seen demand for its two models, the RR Phantom and RR Ghost increasing consistently over the past two years. It recently launched the extended wheel base version of the Ghost in India. With increasing consumer interest Roll-Royce saw a need for a larger showroom and has decided to move to a new location in Mathura road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+