ಗುತ್ತಿಗೆ ಉತ್ಪಾದನೆ ಮೂಲಕ ಇಂಡೋನೇಷ್ಯಾಕ್ಕೆ ನ್ಯಾನೊ

Tata Nano to Enter Indonesia
ದೇಶದ ಬೃಹತ್ ವಾಹನ ಕಂಪನಿ ಟಾಟಾ ಮೋಟರ್ಸ್ ಹಲವಾರು ಸಮಯದಿಂದ ಇಂಡೋನೇಷ್ಯಾ ವಾಹನ ಮಾರುಕಟ್ಟೆ ಪ್ರವೇಶಿಸಲು ಯತ್ನಿಸುತ್ತಿದೆ. ಆದರೆ ಕಂಪನಿಯು ಈಗ ಗುತ್ತಿಗೆ ಉತ್ಪಾದನೆ ಮೂಲಕ ಅಲ್ಲಿನ ಮಾರುಕಟ್ಟೆ ಪ್ರವೇಶಿಸಲು ಉದ್ದೇಶಿಸಿದೆ ಎಂದು ಕಾರ್ಜಿ ಬ್ಲಾಗ್ ಹೇಳಿದೆ.

ಈ ಹಿಂದೆ ಕಂಪನಿಯು ಗ್ರೀನ್ ಫೀಲ್ಡ್ ಯುನಿಟ್ ಮೂಲಕ ನ್ಯಾನೊ ಮತ್ತು ಮಿನಿ ಟ್ರಕ್ ಏಸ್ ನ್ನು ಇಂಡೋನೇಷ್ಯಾಕ್ಕೆ ಪರಿಚಯಿಸಲು ಯೋಜಿಸಿತ್ತು. ಆದರೆ ಕಂಪನಿಯು ಇದೀಗ ಗುತ್ತಿಗೆ ಉತ್ಪಾದನೆ ದಾರಿ ಮೂಲಕ ಪ್ರವೇಶಿಸಲು ಉದ್ದೇಶಿಸಿದೆ ಎಂದು ಮೂಲಗಳು ಹೇಳಿವೆ.

ಟಾಟಾ ನ್ಯಾನೊ ಕುರಿತು ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಕಂಪನಿಯು ಈ ಕಾರಿನ ಮೇಲೆ ಹೆಚ್ಚು ಹೂಡಿಕೆ ಮಾಡಿರಲಿಲ್ಲ. ಆದರೆ ಇತ್ತೀಚೆಗೆ ಕಂಪನಿಯು ಜಾಗತಿಕ ಮಾರುಕಟ್ಟೆಯತ್ತ ಹೆಚ್ಚಿನ ಗಮನ ಹರಿಸಲು ಆರಂಭಿಸಿದೆ.

More from DriveSpark

Article Published On: Friday, December 16, 2011, 15:25 [IST]
English summary
Tata Motors trying to enter South Asian auto market, Indonesia. Some reports said Tata Motors trying to enter Indonesia in contract manufacturing route.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+