ವರ್ಷದ ಬೆಸ್ಟ್ ಕಾರು ಮತ್ತು ಬೈಕ್ ಯಾವುದು?

ಟಾಪ್ ಗೇರ್ ಆಡಿ ಆರ್ಎಸ್5ಗೆ ವರ್ಷದ ಕಾರು ಪ್ರಶಸ್ತಿ ನೀಡಿದೆ. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ XUV 500 ಕಾರಿಗೆ ಎರಡು ಪ್ರಶಸ್ತಿ ದೊರಕಿದೆ. ಇದು ವ್ಯಾಲ್ಯೂ ಆಫ್ ಮನಿ ಮತ್ತು ಗ್ರಾಹಕರ ಆಯ್ಕೆಯ ಅತ್ಯುತ್ತಮ ಕಾರು ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವರ್ಷದ ಬೈಕ್ ಪ್ರಶಸ್ತಿಯನ್ನು ಹೋಂಡಾ ಸಿಬಿಆರ್ 250 ಆರ್ ಆರ್ ಪಡೆದುಕೊಂಡಿದೆ. ಸೂಪರ್ ಬೈಕ್ ವಿಭಾಗದಲ್ಲಿ ಪ್ರಶಸ್ತಿಯನ್ನು ಬಿಎಂಡಬ್ಲ್ಯು 1200 ಜಿಎಸ್ ಪಡೆದುಕೊಂಡಿದೆ. ಫಾರ್ಮುಲಾ ಒನ್ ಸಂಘಟಿಸಿದ ಕಾರಣಕ್ಕಾಗಿ ಸಮೀರ್ ಗೌರ್ ಗೆ ಟಾಪ್ ಗೇರ್ ಮ್ಯಾನ್ ಆಫ್ ಅವಾರ್ಡ್ ದೊರಕಿದೆ.


Click it and Unblock the Notifications








