ಟೊಯೊಟಾ 5.5 ಲಕ್ಷ ಕಾರುಗಳ ಹಿಂಪಡೆತ

Toyota recalls 5.5 Lakh Cars Again
ಜಪಾನಿನ ಕಾರು ತಯಾರಿಕಾ ಕಂಪನಿ ಟೊಯೊಟಾ ಮೋಟರ್ ಕಾರ್ಪೊರೇಷನ್ ಮತ್ತೊಂದು ರಿಕಾಲ್ ಗೆ ಸಿದ್ಧವಾಗಿದೆ. ಕಂಪನಿಯು ಜಾಗತಿಕವಾಗಿ ಸುಮಾರು 5.5 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ.

ಟೊಯೊಟಾ ಕಂಪನಿಯ ಅಮೆರಿಕಾ ಮಾರಾಟ ವಿಭಾಗವು ಇಂದು ಹಿಂಪಡೆತ ಘೋಷಿಸಿದೆ. ಎಂಜಿನ್ ಮತ್ತು ಸ್ಟೇರಿಂಗ್ ಬೆಲ್ಟ್ ನಡುವಿನ ಜೋಡನೆಯಲ್ಲಿರುವ ಸಮಸ್ಯೆ ಹಿನ್ನಲೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾರುಗಳನ್ನು ವಾಪಸ್ ಪಡೆಯಲು ಕಂಪನಿ ನಿರ್ಧರಿಸಿದೆ.

ಎಂಜಿನ್ ಮತ್ತು ಸ್ಟೇರಿಂಗ್ ಬೆಲ್ಟ್ ನಡುವಿನ ಜೋಡನೆ ಸಮಸ್ಯೆಯಿಂದ ಟೊಯೊಟಾ ಕಾರು ಚಾಲಕರಿಗೆ ಹೆಚ್ಚು ತ್ರಾಸವುಂಟಾಗುತ್ತಿದೆಯಂತೆ. ಆದರೆ ಈ ಸಮಸ್ಯೆಯ ಕಾರಣ ಯಾವುದೇ ಅಪಘಾತಗಳು ಸಂಭವಿಸಿಲ್ಲ.

ಕಂಪನಿಯು ಸುಮಾರು 2,83,200 ಲಕ್ಷ ಟೊಯೊಟಾ ಮತ್ತು 1,37, 000 ಲೆಕ್ಸಾಸ್ ಬ್ರಾಂಡ್ ಕಾರುಗಳನ್ನು ಹಿಂಪಡೆಯಲಿದೆ. ಉಳಿದಂತೆ 38 ಸಾವಿರ ಕಾರುಗಳನ್ನು ಜಪಾನಿನಿಂದ, 25 ಸಾವಿರ ಕಾರುಗಳನ್ನು ಆಸ್ಟ್ರೇಲಿಯಾದಿಂದ ಮತ್ತು ನ್ಯೂಜಿಲ್ಯಾಂಡಿನಿಂದ ಹಿಂಪಡೆಯಲಿದೆ.

ಟೊಯೊಟಾ ಕಂಪನಿಯು 2004 ಮತ್ತು 2005 ಇಸವಿಯಲ್ಲಿ ಉತ್ಪಾದಿಸಿದ ಟೊಯೊಟಾ ಕ್ಯಾಮ್ರಿ, ಹೈಲಾಂಡರ್ ಮತ್ತು ಸಿಯೆನ್ನಾ ಕಾರುಗಳನ್ನು ಹಿಂಪಡೆಯಲಿದೆ.

ಭಾರತದಲ್ಲಿ ಹಲವು ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡು ಉರಿದರೂ ಹಿಂಪಡೆಯುವ ರೂಲ್ಸ್ ಇಲ್ಲ.

More from DriveSpark

Article Published On: Thursday, November 10, 2011, 10:54 [IST]
English summary
Japanese carmaker Toyota Motor Corp has announced yet another recall in the United states. The recall is now due to a faulty crankshaft pulley engine used in several Toyota and Lexus branded cars. Toyota has stated the recall will be effective about 5.5 lakh cars mostly in the US.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+