ಫೋಕ್ಸ್ ವ್ಯಾಗನ್ ಕಂಪನಿಯಲ್ಲಿ 5 ಲಕ್ಷ ಉದ್ಯೋಗ

Volkswagen hire 5 lakh employees by 2018
ಯುರೋಪಿನ ಬೃಹತ್ ಕಾರು ಕಂಪನಿ ಫೋಕ್ಸ್ ವ್ಯಾಗನ್ ಜಾಗತಿಕವಾಗಿ ಬೃಹತ್ ನೇಮಕಾತಿ ಯೋಜನೆಯನ್ನು ಹೊಂದಿದೆ. 2018ರ ವೇಳೆಗೆ ಜಾಗತಿಕವಾಗಿ ಸುಮಾರು 5 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಹೇಳಿದೆ. ಕಂಪನಿಯು ಡೀಲರ್ ಷಿಪ್ ನೆಟ್ ವರ್ಕ್ ವಿಸ್ತರಿಸಲು ಯೋಜಿಸಿರುವುದು ಕೂಡ ಈ ಬೃಹತ್ ನೇಮಕಾತಿ ಯೋಜನೆಗೆ ಕಾರಣವಾಗಿದೆ.

ಕಂಪನಿಯು ಮುಂದಿನ ವರ್ಷವೇ ಸುಮಾರು 51 ಸಾವಿರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಿದೆಯಂತೆ. ಒಟ್ಟಾರೆ ಕಂಪನಿಯು 2018ರ ವೇಳೆಗೆ ಜಗತ್ತಿನ ಬೃಹತ್ ವಾಹನ ಕಂಪನಿಯಾಗುವ ಗುರಿಯನ್ನು ಹೊಂದಿದೆ.

ಸಿಬ್ಬಂದಿ ಹೆಚ್ಚಳದೊಂದಿಗೆ ಕಂಪನಿಯು ವಾಹನ ಮಾರಾಟವನ್ನೂ ಹೆಚ್ಚಿಸಲು ನಿರ್ಧರಿಸಿದೆ. ಕಂಪನಿಯು ಜಾಗತಿಕವಾಗಿ ಒಂದು ಕೋಟಿ ವಾಹನ ಮಾರಾಟ ಮಾಡುವ ಗುರಿ ಹೊಂದಿದೆ. ಫೋಕ್ಸ್ ವ್ಯಾಗನ್ ಇಂಡಿಯಾ ಎಷ್ಟು ನೇಮಕಾತಿ ಮಾಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

More from DriveSpark

Article Published On: Thursday, November 17, 2011, 10:55 [IST]
English summary
Volkswagen, which had set itself a target of becoming the global No.1 carmaker by 2018 is set to reach its goal much earlier than it expected. Volkswagen is looking forward to hire as many as 5 lakh new employees in its workforce by year 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+