ದೇಶದಲ್ಲಿ ದೊರಕುವ ಐದು ದುಬಾರಿ ಕಾರುಗಳು

ಕೆಲವು ಕಾರುಗಳ ದರ ಬೆಚ್ಚಿಬೀಳಿಸುವಂತಿರುತ್ತದೆ. ಆ ಕಾರು ಖರೀದಿಸುವ ದುಡ್ಡಿನಲ್ಲಿ ಕಾಲೇಜು ಕಟ್ಟಬಹುದು. ಅಥವಾ ಅರಮನೆಯಂತಹ ಮನೆ ಕಟ್ಟಬಹುದು. ದೇಶದಲ್ಲಿ ದೊರಕುವ ಐದು ದುಬಾರಿ ಕಾರುಗಳ ಪಟ್ಟಿಗಳನ್ನೊಮ್ಮೆ ನೋಡಿಬಿಡಿ.

ಐದು ದುಬಾರಿ ಕಾರುಗಳು
* ಆಸ್ಟನ್ ಮಾರ್ಟಿನ್ ಒನ್77- ದರ 20 ಕೋಟಿ ರುಪಾಯಿ.
* ಬುಗಾಟಿ ವೆರೊನ್ ಗ್ರಾಂಡ್ ಸ್ಪೋರ್ಟ್: 16 ಕೋಟಿ ರುಪಾಯಿ
* ಕೊಯಿನ್ಸೆಂಗ್ ಅಗೆರಾ ಆರ್: 12.5 ಕೋಟಿ ರುಪಾಯಿ.
* ಆಸ್ಟನ್ ಮಾರ್ಟಿನ್ ವಿ12 ಝಗಾಟೊ: 6.5 ಕೋಟಿ ರುಪಾಯಿ
* ಗುಂಪೆರ್ಟ್ ಅಪೊಲೊ: 5 ಕೋಟಿ ರು.

ಆಸ್ಟನ್ ಮಾರ್ಟಿನ್ ಒನ್ 77

ಆಸ್ಟನ್ ಮಾರ್ಟಿನ್ ಒನ್ 77

ದರ: 20 ಕೋಟಿ ರುಪಾಯಿ.

ಇದು ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವ ಅದ್ದೂರಿ ಕಾರು. ಇದು 7.3 ಲೀಟರಿನ ವಿ12 ಎಂಜಿನ್ ಹೊಂದಿದೆ. ಇದು 750 ಅಶ್ವಶಕ್ತಿ ಮತ್ತು 750 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದರಲ್ಲಿ ಗಂಟೆಗೆ ಗರಿಷ್ಠ 324.0.67 ಕಿ.ಮೀ. ವೇಗದಲ್ಲಿ ಸಾಗಬಹುದು.

ಬುಗಾಟಿ ವೆರೊನ್ ಗ್ರಾಂಡ್ ಸ್ಪೋರ್ಟ್

ಬುಗಾಟಿ ವೆರೊನ್ ಗ್ರಾಂಡ್ ಸ್ಪೋರ್ಟ್

ದರ: 16 ಕೋಟಿ ರುಪಾಯಿ

ಇದು ಸಹ ದುಬಾರಿ ಸ್ಪೋರ್ಟ್ಸ್ ಕಾರು. ದೇಶದಲ್ಲಿ ಇದರ ದರ ಸುಮಾರು 16 ಕೋಟಿ ರು. ಇದೆ. ಇದು ಸಹ ವೇಗದ ಕಾರು. ಕೇವಲ 2.5 ಸೆಕೆಂಡಿನಲ್ಲಿ ಇದರಲ್ಲಿ 0-100 ಕಿ.ಮೀ. ವೇಗ ಪಡೆಯಬಹುದು. ಜಗತ್ತಿನಲ್ಲಿ ಇಷ್ಟು ಕಾರ್ಯಕ್ಷಮತೆಯ ಬೇರೆ ಕನ್ವರ್ಟಿಬಲ್ ಕಾರು ಲಭ್ಯವಿಲ್ಲ. ಇದು ಜಗತ್ತಿನ ಅತಿವೇಗದ ಕಾರು. ಗಂಟೆಗೆ ಗರಿಷ್ಠ 407 ಕಿ.ಮೀ. ವೇಗದಲ್ಲಿ ಹೋಗಬಹುದು. ಮುಂದಿನ ಸೂಪರ್ಬ್ ಕಾರು ನೋಡಿ..

ಕೊಯಿನ್ಸೆಂಗ್ ಅಗೆರಾ ಆರ್

ಕೊಯಿನ್ಸೆಂಗ್ ಅಗೆರಾ ಆರ್

ದರ: 12.5 ಕೋಟಿ ರುಪಾಯಿ.

ಸ್ವಿಡಿಷ್ ಕಾರು ತಯಾರಿಕ ಕಂಪನಿ ಕೊಯಿನ್ಸೆಂಗ್ ಪರಿಚಯಿಸಿದ ಅಗೆರಾ ಸ್ಪೆಷಲ್ ಅಡಿಷನ್ ಕಾರಿನ ದರ 12.5 ಕೋಟಿ ರುಪಾಯಿ ಇದೆ. ಇದು 5.0 ಲೀಟರಿವ ವಿ8 ಟ್ವಿನ್ ಟರ್ಬೊ ಚಾರ್ಜ್ಡ್ ಎಂಜಿನ್ ಹೊಂದಿದೆ. ಇದು 1,100 ಹಾರ್ಸ್ ಪವರ್ ನೀಡುತ್ತದೆ. ಇದರಲ್ಲಿ 7 ಸ್ಪೀಡಿನ ಡ್ಯೂಯಲ್ ಕ್ಲಚ್ ಗೇರ್ ಇದೆ. ಕೇವಲ 2.9 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದು. ಅಗೆರಾ ಕಾರಲ್ಲಿ ಗಂಟೆಗೆ 440 ಕಿ.ಮೀ. ವೇಗದಲ್ಲಿ ಸಾಗಬಹುದೆಂದು ಕಂಪನಿ ಪ್ರತಿಪಾದಿಸಿದೆ.

ಆಸ್ಟನ್ ಮಾರ್ಟಿನ್ ವಿ12 ಝಗಾಟೊ

ಆಸ್ಟನ್ ಮಾರ್ಟಿನ್ ವಿ12 ಝಗಾಟೊ

ದರ: 6.5 ಕೋಟಿ ರುಪಾಯಿ

ಇದು 6.0 ಲೀಟರಿನ ವಿ12 ಎಂಜಿನ್ ಹೊಂದಿದೆ. ಝಗಾಟೊ ಕಾರು 510 ಅಶ್ವಶಕ್ತಿ ಮತ್ತು 570 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಮುಂದಿನ ಪುಟದಲ್ಲಿರುವ ಕಾರು ಕೊಂಚ ಅಗ್ಗ.

ಝಂಪರ್ಟ್ ಅಪೊಲೊ

ಝಂಪರ್ಟ್ ಅಪೊಲೊ

ದರ: 5 ಕೋಟಿ ರುಪಾಯಿ.

ಝಂಪರ್ಟ್ ಅಪೊಲೊ ಕಾರು 4.2 ಲೀಟರಿನ ಟ್ವಿನ್ ಟರ್ಬೊಚಾರ್ಜ್ಡ್ ವಿ8 ಎಂಜಿನ್ ಹೊಂದಿದೆ. ಈ ಸೂಪರ್ ಕಾರಲ್ಲಿ ಗಂಟೆಗೆ ಗರಿಷ್ಠ 360.4 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

ಈ ಕಾರುಗಳಲ್ಲಿ ನಿಮಗೆ ಯಾವುದು ಇಷ್ಟವಾಯಿತು?

* ಆಸ್ಟನ್ ಮಾರ್ಟಿನ್ ಒನ್ 77
ದರ: 20 ಕೋಟಿ ರುಪಾಯಿ.
ಇದು ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವ ಅದ್ದೂರಿ ಕಾರು. ಇದು 7.3 ಲೀಟರಿನ ವಿ12 ಎಂಜಿನ್ ಹೊಂದಿದೆ. ಇದು 750 ಅಶ್ವಶಕ್ತಿ ಮತ್ತು 750 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದರಲ್ಲಿ ಗಂಟೆಗೆ ಗರಿಷ್ಠ 324.0.67 ಕಿ.ಮೀ. ವೇಗದಲ್ಲಿ ಸಾಗಬಹುದು.

* ಬುಗಾಟಿ ವೆರೊನ್ ಗ್ರಾಂಡ್ ಸ್ಪೋರ್ಟ್
ದರ: 16 ಕೋಟಿ ರುಪಾಯಿ
ಇದು ಸಹ ದುಬಾರಿ ಸ್ಪೋರ್ಟ್ಸ್ ಕಾರು. ದೇಶದಲ್ಲಿ ಇದರ ದರ ಸುಮಾರು 16 ಕೋಟಿ ರು. ಇದೆ. ಇದು ಸಹ ವೇಗದ ಕಾರು. ಕೇವಲ 2.5 ಸೆಕೆಂಡಿನಲ್ಲಿ ಇದರಲ್ಲಿ 0-100 ಕಿ.ಮೀ. ವೇಗ ಪಡೆಯಬಹುದು. ಜಗತ್ತಿನಲ್ಲಿ ಇಷ್ಟು ಕಾರ್ಯಕ್ಷಮತೆಯ ಬೇರೆ ಕನ್ವರ್ಟಿಬಲ್ ಕಾರು ಲಭ್ಯವಿಲ್ಲ. ಇದು ಜಗತ್ತಿನ ಅತಿವೇಗದ ಕಾರು. ಗಂಟೆಗೆ ಗರಿಷ್ಠ 407 ಕಿ.ಮೀ. ವೇಗದಲ್ಲಿ ಹೋಗಬಹುದು.

* ಕೊಯಿನ್ಸೆಂಗ್ ಅಗೆರಾ ಆರ್
ದರ: 12.5 ಕೋಟಿ ರುಪಾಯಿ.
ಸ್ವಿಡಿಷ್ ಕಾರು ತಯಾರಿಕ ಕಂಪನಿ ಕೊಯಿನ್ಸೆಂಗ್ ಪರಿಚಯಿಸಿದ ಅಗೆರಾ ಸ್ಪೆಷಲ್ ಅಡಿಷನ್ ಕಾರಿನ ದರ 12.5 ಕೋಟಿ ರುಪಾಯಿ ಇದೆ. ಇದು 5.0 ಲೀಟರಿವ ವಿ8 ಟ್ವಿನ್ ಟರ್ಬೊ ಚಾರ್ಜ್ಡ್ ಎಂಜಿನ್ ಹೊಂದಿದೆ. ಇದು 1,100 ಹಾರ್ಸ್ ಪವರ್ ನೀಡುತ್ತದೆ. ಇದರಲ್ಲಿ 7 ಸ್ಪೀಡಿನ ಡ್ಯೂಯಲ್ ಕ್ಲಚ್ ಗೇರ್ ಇದೆ. ಕೇವಲ 2.9 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದು. ಅಗೆರಾ ಕಾರಲ್ಲಿ ಗಂಟೆಗೆ 440 ಕಿ.ಮೀ. ವೇಗದಲ್ಲಿ ಸಾಗಬಹುದೆಂದು ಕಂಪನಿ ಪ್ರತಿಪಾದಿಸಿದೆ.

*ಆಸ್ಟನ್ ಮಾರ್ಟಿನ್ ವಿ12 ಝಗಾಟೊ
ದರ: 6.5 ಕೋಟಿ ರುಪಾಯಿ
ಇದು 6.0 ಲೀಟರಿನ ವಿ12 ಎಂಜಿನ್ ಹೊಂದಿದೆ. ಝಗಾಟೊ ಕಾರು 510 ಅಶ್ವಶಕ್ತಿ ಮತ್ತು 570 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಮುಂದಿನ ಪುಟದಲ್ಲಿರುವ ಕಾರು ಕೊಂಚ ಅಗ್ಗ.

ಝಂಪರ್ಟ್ ಅಪೊಲೊ
ದರ: 5 ಕೋಟಿ ರುಪಾಯಿ.
ಝಂಪರ್ಟ್ ಅಪೊಲೊ ಕಾರು 4.2 ಲೀಟರಿನ ಟ್ವಿನ್ ಟರ್ಬೊಚಾರ್ಜ್ಡ್ ವಿ8 ಎಂಜಿನ್ ಹೊಂದಿದೆ. ಈ ಸೂಪರ್ ಕಾರಲ್ಲಿ ಗಂಟೆಗೆ ಗರಿಷ್ಠ 360.4 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

More from DriveSpark

Article Published On: Friday, September 14, 2012, 17:00 [IST]
English summary
Luxury comes at a price! There is a chunk of Indian car buyers who desire this luxury. Have you ever wondered, what are the most expensive cars in India? Luxury cars in India, are soon becoming a fashion rather than a desire. Drivespark breaks down this expensive fashion!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+