ಅಭಿಷೇಕ್ ಬಚ್ಚನ್ ಮಗಳಿಗೆ ಆಡಿ ಎ8 ಕಾರುಬಂತು
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತನ್ನ ಮಗಳಿಗಾಗಿ ಬುಕ್ ಮಾಡಿದ ಆಡಿ ಎ8 ಕಾರನ್ನು ಕಂಪನಿ ಡೆಲಿವರಿ ಮಾಡಿದೆ. ತನ್ನ ಹೊಸ ಕಾರಿನಲ್ಲಿ ಬಚ್ಚನ್ ಕುಳಿತಿರುವ ಚಿತ್ರ ಫೇಸ್‌ಬುಕ್ ಪುಟಗಳಲ್ಲಿ ಓಡಾಡುತ್ತಿದೆ.
ಕಾರಿನೊಂದಿಗೆ ಅಭಿಷೇಕ್ ಬಚ್ಚನ್ ಇರುವ ಚಿತ್ರವನ್ನು ಆಡಿ ಇಂಡಿಯಾ ಕಂಪನಿಯು ಫೇಸ್‌ಬುಕ್ ಪುಟದಲ್ಲೂ ಹಂಚಿಕೊಳ್ಳುತ್ತಿದೆ. ಈ ಚಿತ್ರವನ್ನು ನೀವು ಡ್ರೈವ್‌ಸ್ಪಾರ್ಕ್ ಫೇಸ್‌ಬುಕ್ ಪುಟದಲ್ಲೂ ನೋಡಬಹುದು.
ಆಡಿ ಎ8 ಆವೃತ್ತಿ ಮತ್ತು ದರ
ಎ8 ಎಲ್ 3.0 ಟಿಡಿಐ ಕ್ಯೂಟ್ರೊ- 76,85,000 ರು.
ಎ8 ಎಲ್ 4.0 ಎಫ್‌ಎಸ್ಐ ಕ್ಯೂಟ್ರೋ- 89,00,000 ರು.
ಎ8 ಎಲ್ 4.2 ಟಿಡಿಐ ಕ್ಯೂಟ್ರೊ- 98,65,000 ರು.
ಎ8 ಎಲ್ ಡಬ್ಲ್ಯು12 ಕ್ಯೂಟ್ರೊ- 1,26,00,000 ರು.


Click it and Unblock the Notifications









