ಕ್ಯೂ7 ಆಮದುಮಾಡಿಕೊಳ್ಳುವತ್ತ ಆಡಿ ಇಂಡಿಯಾ ಚಿತ್ತ

Audi Q7 Import to India
ದೇಶದಲ್ಲಿ ಐಷಾರಾಮಿ ಕಾರುಗಳಿಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಆಡಿ ಇಂಡಿಯಾ ಶೀಘ್ರದಲ್ಲಿ ದೇಶಕ್ಕೆ ನೂತನ ಕ್ಯೂ7 ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಪರಿಚಯಿಸಲಿದೆ. ಕಂಪನಿಯು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಪರಿಚಯಿಸಲಿರುವ ಕ್ಯೂ7 ಕಾರನ್ನು ಸಿಕೆಡಿ ಹಾದಿ ಮೂಲಕ ಆಮದುಮಾಡಿಕೊಳ್ಳಲಿದೆ.

ಸಿಕೆಡಿ ಯುನಿಟ್ ಅಂದ್ರೆ ಕಂಪ್ಲಿಟಿ ನಾಕ್ಡ್ ಡೌನ್ ಯುನಿಟ್. ಸಂಪೂರ್ಣವಾಗಿ ಉತ್ಪಾದಿಸಿ ಆಮದುಮಾಡಿಕೊಳ್ಳುವ ಬದಲಾಗಿ ಕಂಪನಿಯು ಬಿಡಿಭಾಗಗಳನ್ನು ತಂದು ಔರಂಗಬಾದ್ ಘಟಕದಲ್ಲಿ ಕ್ಯೂ7 ಜೋಡಿಸಲಿದೆ.

ಕಂಪನಿಯು ನೂತನ ಕ್ಯೂ7 ಕಾರನ್ನು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅನಾವರಣ ಮಾಡಲಿದೆ. ಉತ್ಪಾದನಾ ಅಥವಾ ಜೋಡನೆ ವೆಹಿವಾಟು ಈ ವರ್ಷದ ಅಂತ್ಯಕ್ಕೆ ಆರಂಭವಾಗಲಿದೆ. ಅಂದರೆ ನೂತನ ಕಾರು ಮುಂದಿನ ವರ್ಷದ ಆರಂಭದಲ್ಲಿ ಗ್ರಾಹಕರ ಕೈಸೇರಲಿದೆ.

ಆಡಿ ಇಂಡಿಯಾ ಕಂಪನಿಯು ಈಗಾಗಲೇ ಕ್ಯೂ7 ಕಾರನ್ನು ಸಿಕೆಡಿ ಯುನಿಟ್ ಮೂಲಕ ದೇಶದಲ್ಲಿ ನಿರ್ಮಿಸುತ್ತಿದೆ. ಈ ಬಳಗಕ್ಕೆ ಕ್ಯೂ7 ಜೊತೆಯಾಗಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Friday, February 24, 2012, 11:21 [IST]
English summary
Audi will Start Q7 export to India through CKD Rought on Second quarter 2012. Audi India planing to start assemble High End luxury sports utility vehicle Q7 in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+