ನಮ್ಮ ಆಯ್ಕೆ: ಅಗ್ಗದ ಮೂರು ಬೆಸ್ಟ್ ಡೀಸೆಲ್ ಕಾರು

Posted By:
To Follow DriveSpark On Facebook, Click The Like Button
ಸುಮಾರು ಐದು ಲಕ್ಷ ರುಪಾಯಿಯಿಂದ ಹತ್ತು ಲಕ್ಷ ರುಪಾಯಿಗೆ ದೊರಕುವ ಮೂರು ಡೀಸೆಲ್ ಕಾರುಗಳನ್ನು ಇಲ್ಲಿ ನೀಡಿದ್ದೇವೆ. ಇವು ನೋಡಲು ಆಕರ್ಷಕವಾಗಿದ್ದು, ದಕ್ಷತೆಯಲ್ಲೂ ಬೆಸ್ಟ್ ಎನ್ನಬಹುದಾದ ಕಾರುಗಳು. ನಿಮಗೆ ಬೇಕಾದನ್ನು ಆಯ್ಕೆ ಮಾಡಿಕೊಳ್ಳಿ.

ಹ್ಯುಂಡೈ ವೆರ್ನಾ: ನೂತನ ವೆರ್ನಾ ಕಾರಿಗೆ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 7,08,320 ರು.ನಿಂದ ಆರಂಭವಾಗುತ್ತದೆ. 2011ರ ವೆರ್ನಾ ಎರಡು ಪೆಟ್ರೊಲ್ ಮತ್ತು ಎರಡು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತವೆ. ಐಷಾರಾಮಿ, ಸೌಂದರ್ಯ, ಶಕ್ತಿಯಲ್ಲಿ ರಾಜಿಯಿಲ್ಲದಂತೆ ಕಾಣುವ ವೆರ್ನಾ ಕಾರು ಖರೀದಿಸಬಹುದು.

ಓದಿ: 2011ರ ನೂತನ ಹ್ಯುಂಡೈ ವೆರ್ನಾ ಸೌಂದರ್ಯ ಲಹರಿ

ಸ್ಕೋಡಾ ಫಾಬಿಯಾ: ಫಾಬಿಯಾ ಕಾರು ಕೂಡ ಅತ್ಯುತ್ತಮ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಡೀಸೆಲ್ ಆವೃತ್ತಿಗಳ ದರ: ಆಕ್ಟಿವ್(1.2 ಲೀಟರ್), ಆಕ್ಟಿವ್ ಪ್ಲಸ್ (1.2 ಲೀಟರ್), ಆಂಬಿಶನ್ (1.2 ಲೀಟರ್) ಮತ್ತು ಆಂಬಿಶನ್(1.2 ಲೀಟರ್) ಆವೃತ್ತಿಗಳ ದರ ಕ್ರಮವಾಗಿ 5.46 ಲಕ್ಷ ರುಪಾಯಿ, 5.66 ಲಕ್ಷ ರುಪಾಯಿ, 5.94 ಲಕ್ಷ ರುಪಾಯಿ ಮತ್ತು 6.08 ಲಕ್ಷ ರುಪಾಯಿ ಆಗಿವೆ.

ಓದಿ: ಸ್ಕೋಡಾ ಫಾಬಿಯಾ ಕುರಿತು ಹೆಚ್ಚಿನ ಮಾಹಿತಿ

ರೆನೊ ಪಲ್ಸ್ ಡೀಸೆಲ್: ರೆನೊ ಪಲ್ಸ್ ಡೀಸೆಲ್ ಆವೃತ್ತಿ ಕೂಡ ಮೇಲೆ ತಿಳಿಸಿರುವ ಬಜೆಟಿಗೆ ಸೂಕ್ತವಾದ ಕಾರು. ಇದರ ಎಕ್ಸ್ ಶೋರೂಂ ದರ 5.99 ಲಕ್ಷ ರು.ನಿಂದ 6.63 ಲಕ್ಷ ರು.ಗಳಲ್ಲಿ ದೊರಕುತ್ತದೆ. ಪಲ್ಸ್ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಭೇಟಿ ನೀಡಿ.

ಹಬ್ಬದ ಸಂಭ್ರಮದಲ್ಲಿ ಆಗಮಿಸಲಿರುವ ಹತ್ತು ಕಾರುಗಳು

English summary
Best Diesel cars. Hyundai Verna, Skoda Fabia and Renualt Pulse. Price 5-8 lakh. Read best diesel car review.
Story first published: Saturday, September 1, 2012, 12:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark