ಬುಗಾಟಿ ವೆರೊನ್ ಅಚ್ಚರಿಯ ಆವೃತ್ತಿ ನೋಡಬನ್ನಿ
ನ್ಯೂಯಾರ್ಕ್ ವಾಹನ ಪ್ರದರ್ಶನಕ್ಕೆ ಆಗಮಿಸಿದವರನ್ನು ಅಚ್ಚರಿಗೊಳಿಸಿದ ಕಾರೆಂದರೆ ಬುಗಾಟಿ ವೆರಪನ್ 16.4 ಗ್ರಾಂಡ್ ಸ್ಪೋರ್ಟ್. ಜಗತ್ತಿನ ಅತ್ಯಧಿಕ ವೇಗದ ಕನ್ವರ್ಟಿಬಲ್ ಕಾರಿನ ಹೊಸ ಆವೃತ್ತಿ ಸುತ್ತ ಹೆಚ್ಚು ಜನರು ಕುತೂಹಲದಿಂದ ನೋಡುತ್ತಿದ್ದರು.
ಬುಗಾಟಿ ವೆರೊನ್ 16.4 ಗ್ರಾಂಡ್ ಸ್ಪೋರ್ಟ್ ಕಾರು 8 ಲೀಟರಿನ 16 ಸಿಲಿಂಡರ್ ಎಂಜಿನ್ ಹೊಂದಿದೆ. ಇದರಲ್ಲಿ ಗಂಟೆಗೆ ಗರಿಷ್ಠ 407 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಈ ಕಾರಿನ ದರ 190 ಕೋಟಿ ಡಾಲರ್. ಇದು ಭಾರತಕ್ಕೆ ಬಂದರೆ ರುಪಾಯಿಗೆ ಪರಿವರ್ತಿಸಿದಾಗ ಅದೇಷ್ಟು ಕೋಟಿಯಾದೀತು. ನೀವೆ ಲೆಕ್ಕ ಮಾಡಿ.


Click it and Unblock the Notifications









