ನಂ. 11ರಂದು ಬೆಂಗ್ಳೂರಲ್ಲಿ ವಿಂಟೇಜ್ ಕಾರು Rally

ಫಿಯೆಟ್ 1100 ಕ್ಲಬ್ ಬೆಂಗಳೂರು ಹಾಗೂ ನಗರ ಟ್ರಾಫಿಕ್ ಪೊಲೀಸರ ಸಹಯೋಗದಲ್ಲಿ ನವೆಂಬರ್ 11ರಂದು ನಗರದಲ್ಲಿ ಸಂತೋಷದಾಯಕ ವಿಂಟೇಜ್ ಕಾರು Rally ಹಮ್ಮಿಕೊಳ್ಳಲಾಗಿದೆ.

ಮುಂಬರುವ ನವೆಂಬರ್ 11, ಭಾನುವಾರ ಬೆಳಗ್ಗೆ 9.30ಕ್ಕೆ ಸರಿಯಾಗಿ ಲಾಲ್‌ಬಾಗ್‌ನ ಮುಖ್ಯ ದ್ವಾರದಿಂದ ಕಾರು Rally ಆರಂಭವಾಗಲಿದೆ. ಇದರಂತೆ ಸರ್ವರಿಗೂ ಆಹ್ವಾನ ನೀಡಲಾಗಿದ್ದು, ನಿಮ್ಮ ವಿಂಟೇಜ್ ಕಾರುಗಳೊಂದಿಗೆ ಭಾಗವಹಿಸಬಹುದಾಗಿದೆ.

ಫಿಯೆಟ್ ಕ್ಲಬ್ 1100 ಬೆಂಗಳೂರು ಕಾರು Rallyಯಲ್ಲಿ 50ಕ್ಕೂ ಹೆಚ್ಚು ಕಾರುಗಳು ಸಂಚರಿಸುವ ನಿರೀಕ್ಷೆಯಿದ್ದು, ನಗರದ ಪ್ರಮುಖ ಭಾಗದ ರಸ್ತೆಗಳಲ್ಲಿ ಸಂಚರಿಸಲಿದೆ.

ಅಂದ ಹಾಗೆ ನೀವು ಫಿಯೆಟ್ ಕಾರು ಹೊಂದಿಲ್ಲವೇ? ಪರವಾಗಿಲ್ಲ ಬಿಡಿ ನಿಮಗೂ ಈ Rallyಯಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿ http://www.facebook.com/events/437079499689605/

More from DriveSpark

Article Published On: Monday, November 5, 2012, 12:56 [IST]
English summary
car rally of joy with fiat 1100 club bangalore in association with bangalore traffic police
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+